Select Your Language

Notifications

webdunia
webdunia
webdunia
webdunia

ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಥನಾಗೆ ಈ ಸೆನ್ಸೇಷನಲ್ ಕ್ರಿಕೆಟಿಗನ ಮೇಲೆ ಮನಸ್ಸಾಗಿದೆಯಂತೆ!

ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಥನಾಗೆ ಈ ಸೆನ್ಸೇಷನಲ್ ಕ್ರಿಕೆಟಿಗನ ಮೇಲೆ ಮನಸ್ಸಾಗಿದೆಯಂತೆ!
ಮುಂಬೈ , ಗುರುವಾರ, 1 ಅಕ್ಟೋಬರ್ 2020 (12:26 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಹೊಡೆಬಡಿಯ ಆರಂಭಿಕ ಆಟಗಾರ್ತಿ ಸ್ಮೃತಿ ಮಂಥನಾ ಐಪಿಎಲ್ ಮತ್ತು ತನ್ನ ಫೇವರಿಟ್ ಆಟಗಾರನ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ಮಾತನಾಡಿದ್ದಾರೆ.


ಈ ವೇಳೆ ಐಪಿಎಲ್ 13 ರಲ್ಲಿ ತನ್ನ ಫೇವರಿಟ್ ಆಟಗಾರ ಯಾರೆಂದು ಬಹಿರಂಗಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕೇರಳ ಮೂಲದ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಎಂದರೆ ಸ್ಮೃತಿಗೆ ಇಷ್ಟವಂತೆ. ಸಂಜು ಸ್ಯಾಮ್ಸನ್ ಮೋಡಿಯಿಂದ ಸ್ಮೃತಿ ಈಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸಲು ಶುರು ಮಾಡಿದ್ದಾರಂತೆ. ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡುವುದನ್ನು ನೋಡಿ ಆತನ ದೊಡ್ಡ ಅಭಿಮಾನಿಯಾಗಿಬಿಟ್ಟಿದ್ದೇನೆ. ನನಗೆ ಆತನ ಬ್ಯಾಟಿಂಗ್ ತುಂಬಾ ಇಷ್ಟ. ಹೀಗಾಗಿ ಈಗ ರಾಜಸ್ಥಾನ್ ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13 ರಲ್ಲಿ ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಸಿಎಸ್ ಕೆ ಕ್ರಿಕೆಟಿಗ