ಐಪಿಎಲ್ 13: ಬೆನ್ ಸ್ಟೋಕ್ಸ್ ನಿರೀಕ್ಷೆಯಲ್ಲಿ ರಾಜಸ್ಥಾನ್

Webdunia
ಶುಕ್ರವಾರ, 9 ಅಕ್ಟೋಬರ್ 2020 (11:26 IST)
ದುಬೈ: ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್ ಒಂದೇ ಒಂದು ಗೆಲುವಿನ ಬ್ರೇಕ್ ಥ್ರೂ ಎದಿರು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಆಲ್ ರೌಂಡರ್ ಬೆನ್ ಸ್ಟೋಕ್ಸ್ ತಂಡವನ್ನು ಕೂಡಿಕೊಂಡಿರುವುದು ಅದಕ್ಕೆ ಹೊಸ ಚೈತನ್ಯ ನೀಡಿದೆ.


ಆದರೆ ಇಂದಿನ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ರಾಜಸ್ಥಾನ್ ಪರ ಆಡುವುದು ಅನುಮಾನ. ಈಗಷ್ಟೇ ತಂಡವನ್ನು ಕೂಡಿಕೊಂಡಿರುವ ಅವರು ಕೊರೋನಾ ನಿಯಮಾನುಸಾರ ಕ್ವಾರಂಟೈನ್ ಅವಧಿ ಮುಗಿಸಿ ಪರೀಕ್ಷೆಗೊಳಗಾಗಿ ಬಳಿಕ ತಂಡ ಕೂಡಿಕೊಳ್ಳಬೇಕಿದೆ. ಹೀಗಾಗಿ ಮುಂದಿನ ಪಂದ್ಯಕ್ಕಾದರೂ ಅವರು ಆಡುವ ಬಳಗದಲ್ಲಿ ಲಭ್ಯರಿರುವ ಸಾಧ‍್ಯತೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೇ ಈ ವಿಚಾರವಾಗಿ ಸುದ್ದಿಗೆ ಕಾರಣವಾದ ಎಂಎಸ್ ಧೋನಿ ಪತ್ನಿ ಸಾಕ್ಷಿ

ವಿರಾಟ್ ಕೊಹ್ಲಿ ಆಡುವ ಮುಂದಿನ ವಿಜಯ್ ಹಜಾರೆ ಮ್ಯಾಚ್ ಯಾವುದು ಇಲ್ಲಿದೆ ವಿವರ

ವೈಯಕ್ತಿಕ ನೋವು ಏನೇ ಇರಲಿ ಸಿಂಹಿಣಿಯಂತೆ ಆಡಿದ ಸ್ಮೃತಿ ಮಂಧಾನ

ಐತಿಹಾಸಿಕ ಸಾಧನೆಯತ್ತ ಹರ್ಮನ್‌ಪ್ರೀತ್‌ ಪಡೆ: ಗೌರವ ಉಳಿಸಿಕೊಳ್ಳುವ ಛಲದಲ್ಲಿ ಲಂಕಾ ಬಳಗ

ವಿರಾಟ್ ಕೊಹ್ಲಿ ಎಂಥಾ ಹೃದಯವಂತ ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿ

ಮುಂದಿನ ಸುದ್ದಿ
Show comments