Webdunia - Bharat's app for daily news and videos

Install App

ಐಪಿಎಲ್ 13: ಮೈದಾನದಲ್ಲೇ ಅಸ್ಸಾಮಿ ನೃತ್ಯ ಮಾಡಿದ ರಾಜಸ್ಥಾನ್ ಕ್ರಿಕೆಟಿಗ ರಿಯಾಗ್ ಪರಾಗ್

Webdunia
ಸೋಮವಾರ, 12 ಅಕ್ಟೋಬರ್ 2020 (09:29 IST)
ದುಬೈ: ಐಪಿಎಲ್ 13 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ರಿಯಾಗ್ ಪರಾಗ್ ಗೆದ್ದ ಬಳಿಕ ಮೈದಾನದಲ್ಲೇ ಅಸ್ಸಾಮೀ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

 

ಗೆಲುವಿನ ರನ್ ಓಡಿದ ಬಳಿಕ ರಿಯಾಗ್ ತಮ್ಮ ಬ್ಯಾಟ್, ಹೆಲ್ಮೆಟ್ ಕಳಚಿಟ್ಟು ಪೆವಿಲಿಯನ್ ಕಡೆಗೆ ನೋಡುತ್ತಾ ಅಸ್ಸಾಮೀ ನೃತ್ಯ ಮಾಡಿದ್ದಾರೆ. ಅವರು ನೃತ್ಯ ನೋಡಿ ಎದುರಾಳಿ ನಾಯಕ ಡೇವಿಡ್ ವಾರ್ನರ್ ಕೂಡಾ ಅಚ್ಚರಿಗೊಳಗಾಗಿದ್ದಾರೆ. ಅಸ್ಸಾಮ್ ನ ಸಾಂಪ್ರದಾಯಿಕ ಬಿಹು ನೃತ್ಯ ಇದಾಗಿದೆ. ಬಾಲ್ಕನಿಯಲ್ಲಿ ಕೆಲವು ಅಸ್ಸಾಮೀ ಹುಡುಗರಿದ್ದರು. ಅವರಿಗಾಗಿ ನೃತ್ಯ ಮಾಡಿದೆ ಎಂದು ಪಂಧ್ಯದ ಬಳಿಕ ಹೇಳಿಕೊಂಡಿದ್ದಾರೆ. ಪರಾಗ್ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿಮ್ಮ ಕೈಲಿ ನಾವು ಟ್ರೋಫಿ ತಗೊಳ್ಳಲ್ಲ ಎಂದು ಹೇಳಿದ್ರೂ ವೇದಿಕೆಗೆ ಬಂದಿದ್ದ ಮೊಹ್ಸಿನ್ ನಖ್ವಿ: ಗರಂ ಆಗಿರುವ ಬಿಸಿಸಿಐ

ಟ್ರೋಫಿಗಾಗಿ ಹೈಡ್ರಾಮಾದ ಬೆನ್ನಲ್ಲೇ ಭಾರತೀಯ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

Video: ಅಘ್ಗಾನಿಸ್ತಾನ ವಿರುದ್ಧದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊಳಗಿದ ವಂದೇ ಮಾತರಂ

Video: ಅಲೆಕ್ಸಾಂಡರ್ ಝ್ವರೆವ್‌ಗೆ ಅಮೆರಿಕಾ ಓಪನ್‌ ಕಿರೀಟ, ವಿಶ್ವ ಟೆನಿಸ್‌ ಲೋಕಕ್ಕೆ ಹೊಸ ಅಧಿಪತಿಯ ಉದಯ

Video: ಎಂಟನೇ ಬಾರಿ ಮಹಿಳಾ ಏಷ್ಯಾ ಕಪ್ ಗೆದ್ದರೂ ಟ್ರೋಫಿ ಬೇಡ ಎಂದ ಭಾರತ: ಕಾರಣ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments