Select Your Language

Notifications

webdunia
webdunia
webdunia
webdunia

ಐಪಿಎಲ್ 13: ಮುಂಬೈಗೆ ಇಂದು ಎರಡನೇ ಸೋಲುಣಿಸುತ್ತಾ ಕೆಕೆಆರ್?

ಐಪಿಎಲ್ 13: ಮುಂಬೈಗೆ ಇಂದು ಎರಡನೇ ಸೋಲುಣಿಸುತ್ತಾ ಕೆಕೆಆರ್?
ದುಬೈ , ಬುಧವಾರ, 23 ಸೆಪ್ಟಂಬರ್ 2020 (10:38 IST)
ದುಬೈ: ಐಪಿಎಲ್ 13 ರಲ್ಲಿ ಇಂದು ಎರಡನೆಯ ಪಂದ್ಯವಾಡಲಿರುವ ಮುಂಬೈ ಇಂಡಿಯನ್ಸ್ ಗೆಲುವಿನ ಖಾತೆ ತೆರೆಯುವ ಉತ್ಸಾಹದಲ್ಲಿದೆ.


ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದ ಮುಂಬೈಗೆ ಈ ಪಂದ್ಯ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ. ಆದರೆ ಅತ್ತ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಇದು ಮೊದಲ ಪಂದ್ಯವಾಗಿದ್ದು, ಆ ತಂಡವೂ ಮೊದಲ ಶುಭಾರಂಭ ಮಾಡುವ ತುಡಿತದಲ್ಲಿದೆ. ಹೀಗಾಗಿ ಇಂದು ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿಸಬಹುದು. ಇಂದಿನ ಪಂದ್ಯವನ್ನೂ ರಾತ್ರಿ 7.30 ಕ್ಕೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಕಪ್ ಎತ್ಕೊಂಡು ಬರ್ಲಾ? ಡ್ಯಾನಿಶ್ ಸೇಠ್ ಪ್ರಶ್ನೆಗೆ ಅಭಿಮಾನಿಗಳ ಉತ್ತರವೇನು ಗೊತ್ತಾ?