Daily Horoscope
✕

ಐಪಿಎಲ್ 13 ರಲ್ಲಿ ಮುಂಬೈ, ಚೆನ್ನೈ ಹೊರತಾದ ಹೊಸ ತಂಡ ಈ ಬಾರಿ ಚಾಂಪಿಯನ್?!

Webdunia
ಗುರುವಾರ, 1 ಅಕ್ಟೋಬರ್ 2020 (09:20 IST)
ದುಬೈ: ಐಪಿಎಲ್ ಎಂದರೆ ಚೆನ್ನೈ ಮತ್ತು ಮುಂಬೈ ತಂಡಗಳೇ ಇದುವರೆಗೆ ಪ್ರಾಬಲ್ಯ ಸಾಧಿಸುತ್ತಿದ್ದವು. ಆದರೆ ಈ ಬಾರಿ ಮಾತ್ರ ಈ ಎರಡೂ ತಂಡಗಳು ಮಂಕಾಗಿದ್ದು, ಹೊಸ ತಂಡಗಳು ಮೇಲೇಳುವ ಲಕ್ಷಣ ಕಾಣುತ್ತಿದೆ.

ಐಪಿಎಲ್ 13 ಆರಂಭವಾಗಿ ಕೇವಲ ಒಂದು ವಾರವಾಗಿದೆಯಷ್ಟೇ. ಹೀಗಾಗಿ ಈಗಲೇ ಈ ತಂಡವೇ ಚಾಂಪಿಯನ್ ಆಗಬಹುದು ಎಂದು ಹೇಳಲು ಸಾಧ‍್ಯವಿಲ್ಲ. ಹಾಗಿದ್ದರೂ ಈ ಬಾರಿ ಚೆನ್ನೈ, ಮುಂಬೈ ಹೊರತಾಗಿ ಪಂಜಾಬ್, ಡೆಲ್ಲಿ, ರಾಜಸ್ಥಾನ್, ಆರ್ ಸಿಬಿ ಪ್ರಬಲ ಪೈಪೋಟಿಯೊಡ್ಡುತ್ತಿರುವುದು ನೋಡಿದರೆ ಈ ಬಾರಿ ಹೊಸ ಚಾಂಪಿಯನ್ ನ್ನು ನೋಡುವ ಅವಕಾಶ ಸಿಗಬಹುದು ಎನ್ನಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ನ್ಯೂಜಿಲೆಂಡ್ ಎದುರು 4ನೇ ಟಿ20 ಪಂದ್ಯದಲ್ಲಿ 87 ರನ್‌ಗಳ ಸೋಲುಂಡ ಟೀಮ್ ಇಂಡಿಯಾ

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೋಲ್ಡ್ ವಾರ್ ಇನ್ನೂ ನಿಂತಿಲ್ವಾ: ಮೈದಾನದಲ್ಲಿ ಇಬ್ಬರ ವರ್ತನೆಗೆ ಫ್ಯಾನ್ಸ್ ಶಾಕ್ Video

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಪತ್ನಿ ಜೊತೆ ಭಜನೆಗೆ ಎಷ್ಟು ಶಿಸ್ತಾಗಿ ಕೂತಿದ್ರು ನೋಡಿ ವಿರಾಟ್ ಕೊಹ್ಲಿ: ಅಂದು ಹೀಗೆ ಹೇಳಿದ್ದು ಇವರೇನಾ ಎಂದ ನೆಟ್ಟಿಗರು Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments