Select Your Language

Notifications

webdunia
webdunia
webdunia
webdunia

ಐಪಿಎಲ್ 13 ಲೇಟೆಸ್ಟ್ ಅಂಕ ಪಟ್ಟಿ: ಯಾರು ಟಾಪ್?

ಐಪಿಎಲ್ 13 ಲೇಟೆಸ್ಟ್ ಅಂಕ ಪಟ್ಟಿ: ಯಾರು ಟಾಪ್?
ದುಬೈ , ಮಂಗಳವಾರ, 6 ಅಕ್ಟೋಬರ್ 2020 (11:27 IST)
ದುಬೈ: ಐಪಿಎಲ್ 13 ರ ಲೇಟೆಸ್ಟ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಗ್ರ ಸ್ಥಾನದಲ್ಲಿದೆ. ಇನ್ನು, ಬ್ಯಾಟ್ಸ್ ಮನ್ ಮತ್ತು ಬೌಲರ್ ಗಳಲ್ಲಿ ಅಗ್ರಸ್ಥಾನದಲ್ಲಿರುವವರು ಯಾರು ನೋಡೋಣ.


ಒಟ್ಟು ಐದು ಪಂದ್ಯಗಳ ಪೈಕಿ 4 ರನ್ನು ಗೆದ್ದು 8 ಅಂಕ ಸಂಪಾದಿಸಿರುವ ಡೆಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಐದು ಪಂದ್ಯಗಳಲ್ಲಿ 3 ಗೆದ್ದು ಮುಂಬೈ ಹಾಗೂ ಅಷ್ಟೇ ಪಂದ್ಯ ಗೆದ್ದಿರುವ ಆರ್ ಸಿಬಿ 6 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ ಕೇವಲ 1 ಗೆಲುವು ಕಂಡಿರುವ ಪಂಜಾಬ್ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರೆ, ಡೆಲ್ಲಿಯ ಕಗಿಸೊ ರಬಾಡ ಅತೀ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೌರವ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಹೈದರಾಬಾದ್ ಬಳಿಕ ಡೆಲ್ಲಿಗೂ ಗಾಯಾಳುಗಳ ಚಿಂತೆ