Select Your Language

Notifications

webdunia
webdunia
webdunia
webdunia

ಐಪಿಎಲ್ 13: ಮುಂಬೈ ಇಂಡಿಯನ್ಸ್ ಗೆ ರಾಜಸ್ಥಾನ್ ಸವಾಲು

ಐಪಿಎಲ್ 13
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಗೆ ರಾಜಸ್ಥಾನ್ ರಾಯಲ್ಸ್ ಸವಾಲಾಗಲಿದೆ.


ಸತತ ಗೆಲುವಿನಿಂದ ಬೀಗುತ್ತಿರುವ ಮುಂಬೈ ಇಂಡಿಯನ್ಸ್ ಗೆ ರಾಜಸ್ಥಾನ್ ಸುಲಭದ ತುತ್ತಲ್ಲ. ಕಳೆದ ಪಂದ್ಯದಲ್ಲಿ ಸೋತರೂ ರಾಜಸ್ಥಾನ್ ಯಾವ ಹಂತದಲ್ಲೂ ಸಿಡಿದೇಳುವ ಸಾಮರ್ಥ್ಯ ಹೊಂದಿದೆ. ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಕೈ ಕೊಟ್ಟಿದ್ದರಿಂದ ರಾಜಸ್ಥಾನ್ ಗೆ ಸಂಕಷ್ಟ ಎದುರಾಗಿತ್ತು. ಈ ಪಂದ್ಯದಲ್ಲಿ ಆ ತಪ್ಪು ಸರಿಪಡಿಸಿಕೊಂಡರೆ ಮುಂಬೈಗೆ ಪ್ರಬಲ ಸವಾಲೊಡ್ಡುವುದು ಖಚಿತ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್13: ಜೊಲ್ಲು ಹಚ್ಚಿ ತಪ್ಪು ಮಾಡಲಿದ್ದ ವಿರಾಟ್ ಕೊಹ್ಲಿ!