Select Your Language

Notifications

webdunia
webdunia
webdunia
webdunia

ಐಪಿಎಲ್ 13: ಅಂಕಪಟ್ಟಿಯ ಲೆಕ್ಕಾಚಾರ ಮೇಲುಕೆಳಗು ಮಾಡಿದ ಕೆಎಲ್ ರಾಹುಲ್ ಪಡೆ

ಐಪಿಎಲ್ 13: ಅಂಕಪಟ್ಟಿಯ ಲೆಕ್ಕಾಚಾರ ಮೇಲುಕೆಳಗು ಮಾಡಿದ ಕೆಎಲ್ ರಾಹುಲ್ ಪಡೆ
ದುಬೈ , ಭಾನುವಾರ, 25 ಅಕ್ಟೋಬರ್ 2020 (10:10 IST)
ದುಬೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು ರೋಚಕವಾಗಿ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಅಂಕಪಟ್ಟಿಯನ್ನೇ ಮೇಲು ಕೆಳಗು ಮಾಡಿದೆ.


ಕೆಎಲ್ ರಾಹುಲ್ ನಿನ್ನೆಯ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ನಾಲ್ಕನೇ ಸ್ಥಾನದಲ್ಲಿ ಕೆಕೆಆರ್ ಇದೆ. ಅಗ್ರ ನಾಲ್ಕು ತಂಡಗಳಿಗೆ ಪ್ಲೇ ಆಫ್ ಹಂತಕ್ಕೇರುವ ಅವಕಾಶವಿದೆ. ಈಗ ಕೆಕೆಆರ್ ಮತ್ತು ಪಂಜಾಬ್ ನಡುವೆ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಹೀಗಾಗಿ ನಾಳೆ ನಡೆಯಲಿರುವ ಈ ಎರಡೂ ತಂಡಗಳ ನಡುವಿನ ಕಾದಾಟಕ್ಕೆ ಮಹತ್ವ ಬಂದಿದೆ. ನಾಳೆ ಗೆದ್ದ ತಂಡ ನಾಲ್ಕರೊಳಗೆ ಸ್ಥಾನ ಪಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಹಸಿರು ಬಣ್ಣದ ಜೆರ್ಸಿಯಲ್ಲಿ ಆಡಲಿರುವ ಆರ್ ಸಿಬಿ