Select Your Language

Notifications

webdunia
webdunia
webdunia
webdunia

ಐಪಿಎಲ್ 13: ಆರ್ ಸಿಬಿ ವರ್ಸಸ್ ಸಿಎಸ್ ಕೆ ಮ್ಯಾಚ್ ಬಗ್ಗೆ ಫ್ಯಾನ್ಸ್ ಗೆ ಈಗಲೇ ಉತ್ಸಾಹ!

ಐಪಿಎಲ್ 13: ಆರ್ ಸಿಬಿ ವರ್ಸಸ್ ಸಿಎಸ್ ಕೆ ಮ್ಯಾಚ್ ಬಗ್ಗೆ ಫ್ಯಾನ್ಸ್ ಗೆ ಈಗಲೇ ಉತ್ಸಾಹ!
ದುಬೈ , ಬುಧವಾರ, 7 ಅಕ್ಟೋಬರ್ 2020 (09:48 IST)
ದುಬೈ: ಐಪಿಎಲ್ 13 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇನ್ನೂ ಎದುರಾಗಿಲ್ಲ. ಈ ಎರಡೂ ತಂಡಗಳು ಸೆಣಸಾಡುವುದನ್ನು ನೋಡುವ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ.


ಶನಿವಾರ ಈ ಮಹತ್ವದ ಪಂದ್ಯ ನಡೆಯಲಿದ್ದು, ಧೋನಿ ವರ್ಸಸ್ ಕೊಹ್ಲಿ ಪಂದ್ಯ ನೋಡಲು ಅಭಿಮಾನಿಗಳು ಈಗಲೇ ಉತ್ಸುಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಮೆಗಳ ಮೂಲಕ ಅಭಿಮಾನಿಗಳು ಈಗಲೇ ತಮ್ಮ ತಮ್ಮ ನೆಚ್ಚಿನ ತಂಡವನ್ನು ಸಪೋರ್ಟ್ ಮಾಡಲು ಶುರು ಮಾಡಿದ್ದಾರೆ. ಈ ಮಹತ್ವದ ಪಂದ್ಯದ ಬಗ್ಗೆ ಆಟಗಾರರಗಿಂತಲೂ ಅಭಿಮಾನಿಗಳಲ್ಲಿ ಹೆಚ್ಚಿನ ಉತ್ಸಾಹವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಸಮಬಲ ಸಿಎಸ್ ಕೆ-ಕೆಕೆಆರ್ ನಡುವಿನ ಕಾದಾಟ