Select Your Language

Notifications

webdunia
webdunia
webdunia
webdunia

ಐಪಿಎಲ್: ಕನ್ನಡಿಗರ ಅಬ್ಬರದಿಂದ ಗೆದ್ದ ಪಂಜಾಬ್

ಐಪಿಎಲ್: ಕನ್ನಡಿಗರ ಅಬ್ಬರದಿಂದ ಗೆದ್ದ ಪಂಜಾಬ್
ಮೊಹಾಲಿ , ಭಾನುವಾರ, 31 ಮಾರ್ಚ್ 2019 (08:57 IST)
ಮೊಹಾಲಿ: ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.


ಕನ್ನಡಿಗ ಬ್ಯಾಟ್ಸ್ ಮನ್ ಗಳಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್‍ ಅಬ್ಬರದ ಬ್ಯಾಟಿಂಗ್ ನಿಂದಾಗಿ ಪಂಜಾಬ್, ಮುಂಬೈ ನೀಡಿದ್ದ 176 ರನ್ ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.

ರಾಹುಲ್ 57 ಎಸೆತಗಳಲ್ಲಿ 71 ರನ್ ಮತ್ತು ಮಯಾಂಕ್ 21 ಎಸೆತಗಳಲ್ಲಿ 43 ರನ್ ಗಳಿಸಿ ಪಂಜಾಬ್ ಗೆಲುವನ್ನು ಸುಲಭಗೊಳಿಸಿದರು.  ಇದರೊಂದಿಗೆ ಪಂಜಾಬ್ 18.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇದು ಪಂಜಾಬ್ ಗೆ ಎರಡನೇ ಗೆಲುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗರ ಜತೆ ವಿಶ್ವಕಪ್ ತಂಡದಲ್ಲಿ ಟೀಂ ಇಂಡಿಯಾಗೆ ಜತೆಯಾಗಲಿರುವ ಅಡುಗೆ ಭಟ್ಟ