Webdunia - Bharat's app for daily news and videos

Install App

ನೋ ಬಾಲ್ ವಿವಾದ: ಧೋನಿ ಬಗ್ಗೆ ಮ್ಯಾಚ್ ರೆಫರಿಗೆ ಅಂಪಾಯರ್ ಹೇಳಿದ್ದೇನು?

Webdunia
ಭಾನುವಾರ, 14 ಏಪ್ರಿಲ್ 2019 (05:26 IST)
ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನೋ ಬಾಲ್ ವಿವಾದದ ಬಗ್ಗೆ ಮ್ಯಾಚ್ ರೆಫರಿ ವಿಚಾರಣೆ ವೇಳೆ ಅಂಪಾಯರ್ ಗಳು ಧೋನಿ ಬಗ್ಗೆ ಹೇಳಿದ್ದೇನು ಗೊತ್ತಾ?


ನೋ ಬಾಲ್ ರದ್ದು ಮಾಡಿದ ಅಂಪಾಯರ್ ತೀರ್ಮಾನದಿಂದ ಕೋಪಗೊಂಡ ಧೋನಿ ಪೆವಿಲಿಯನ್ ನಿಂದ ಸೀದಾ ಮೈದಾನಕ್ಕೆ ನಡೆದು ಅಂಪಾಯರ್ ಬಳಿ ವಾಗ್ವಾದ ನಡೆಸಿದ್ದರು. ಧೋನಿಗೆ ಈ ವಿಚಾರಕ್ಕೆ ಶೇ. 50 ರಷ್ಟು ಪಂದ್ಯದ ಸಂಭಾವನೆ ಕಡಿತಗೊಳಿಸುವ ಶಿಕ್ಷೆ ನೀಡಲಾಗಿತ್ತು. ಧೋನಿಗೆ ಕೇವಲ ಇಷ್ಟು ಸಣ್ಣ ಪ್ರಮಾಣದ ಶಿಕ್ಷೆ ನೀಡಿದ್ದಕ್ಕೆ ಕೆಲವು ಮಾಜಿ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ ರೆಫರಿ ವಿಚಾರಣೆ ವೇಳೆ ಧೋನಿ ಬಗ್ಗೆ ಅಂಪಾಯರ್ ಹೇಳಿದ್ದೇನು ಗೊತ್ತಾ?  ರೆಫರಿ ಬಳಿ ಧೋನಿ ನನ್ನ ಮೇಲೆ ಕೂಗಾಡಿರಲಿಲ್ಲ. ಸಭ್ಯತೆ ಮೀರಿ ಮಾತನಾಡಲಿಲ್ಲ ಎಂದು ಅಂಪಾಯರ್ ಗಳು ಹೇಳಿಕೆ ನೀಡಿದ್ದರಂತೆ. ಇದೇ ಕಾರಣಕ್ಕೆ ಮ್ಯಾಚ್ ರೆಫರಿ ದಂಡದ ಪ್ರಮಾಣವನ್ನು ಕಡಿತಗೊಳಿಸಿದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments