Publish Date: Fri, 21 Apr 2017 (06:57 IST)
Updated Date: Fri, 21 Apr 2017 (06:59 IST)
ಬೆಂಗಳೂರು: ವಿರಾಟ್ ಕೊಹ್ಲಿ ತನ್ನ ಮನದೆನ್ನೆ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ ಮಾತ್ರ ಮೀಸಲು ಎಂದು ನಾವಂದುಕೊಂಡಿದ್ದೇವೆ. ಆದರೆ ಕೊಹ್ಲಿ ಇದೀಗ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಐಪಿಎಲ್ ಪಂದ್ಯದ ನಂತರ ಸಂವಾದ ಕಾರ್ಯಕ್ರಮದಲ್ಲಿ ಸಂದರ್ಶಕಿ ಅರ್ಚನಾ ವಿಜಯ್ ಅವರುಜ ತೊಡೆ ಕಾಣುವಂತಹ ಚಿಂದಿ ಜೀನ್ಸ್ ಹಾಕಿ ಕುಳಿತಿದ್ದರು. ವಿರಾಟ್, ಆಕೆಯ ನೀಳ ಕಾಲುಗಳನ್ನು ಗಮನಿಸುತ್ತಿರುವ ದೃಶ್ಯವನ್ನು ಅಲ್ಲಿದ್ದ ಕ್ಯಾಮರಾ ಮೆನ್ ಗಳನ್ನು ಬೇಕೆಂದೇ ಸೆರೆ ಹಿಡಿದಿದ್ದಾರೆ.
ಈ ಫೋಟೋ ಈಗ ವೈರಲ್ ಆಗಿದೆ. ಅಸಲಿಗೆ ಕೊಹ್ಲಿ ಉದ್ದೇಶಪೂರ್ವಕವಾಗಿಯೇನೂ ಆಕೆಯನ್ನು ಗಮನಿಸುತ್ತಿರಲಿಲ್ಲ. ಆದರೆ ಆ ಫೋಟೋ ಅದೇ ಅರ್ಥ ಕೊಡುವ ರೀತಿಯಿರುವುದರಿಂದ ಇಷ್ಟೆಲ್ಲಾ ಅನರ್ಥವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ