ಮುಂಬೈ: ಆಸ್ಟ್ರೇಲಿಯಾ ಸರಣಿ ಮುಗಿಯಿತು. ಇನ್ನೇನಿದ್ದರೂ ಐಪಿಎಲ್ ಧಮಾಕ. ಯಾವ ತಂಡ ಯಾವಾಗ ಎಲ್ಲಿ ಆಡುತ್ತದೆ ಎಂಬ ಕಂಪ್ಲೀಟ್ ವೇಳಾಪಟ್ಟಿ ಇಲ್ಲಿದೆ ನೋಡಿ.
ದಿನಾಂಕ ತಂಡ ಸಮಯ ಸ್ಥಳ
ಏಪ್ರಿಲ್ 5 ಹೈದರಾಬಾದ್ v/s ಬೆಂಗಳೂರು ರಾತ್ರಿ 8.00 ಹೈದರಾಬಾದ್
ಏಪ್ರಿಲ್ 6 ಪುಣೆ v/s ಮುಂಬೈ ರಾತ್ರಿ 8.00 ಪುಣೆ
ಏಪ್ರಿಲ್ 7 ಗುಜರಾತ್ v/s ಕೋಲ್ಕೊತ್ತಾ ರಾತ್ರಿ 8.00 ರಾಜ್ ಕೋಟ್
ಏಪ್ರಿಲ್ 8 ಪಂಜಾಬ್ v/s ಪುಣೆ ಸಂಜೆ 4.00 ಇಂಧೋರ್
ಏಪ್ರಿಲ್ 8 ಬೆಂಗಳೂರು v/s ದೆಹಲಿ ರಾತ್ರಿ 8.00 ಬೆಂಗಳೂರು
ಏಪ್ರಿಲ್ 9 ಹೈದರಾಬಾದ್ v/s ಗುಜರಾತ್ ಸಂಜೆ 4.00 ಹೈದರಾಬಾದ್
ಏಪ್ರಿಲ್ 9 ಮುಂಬೈ v/s ಕೋಲ್ಕೊತ್ತಾ ರಾತ್ರಿ 8.00 ಮುಂಬೈ
ಏಪ್ರಿಲ್ 10 ಪಂಜಾಬ್ v/s ಬೆಂಗಳೂರು ರಾತ್ರಿ 8.00 ಇಂಧೋರ್
ಏಪ್ರಿಲ್ 11 ಪುಣೆ v/s ದೆಹಲಿ ರಾತ್ರಿ 8.00 ಪುಣೆ
ಏಪ್ರಿಲ್ 12 ಮುಂಬೈ v/s ಹೈದರಾಬಾದ್ ರಾತ್ರಿ 8.00 ಮುಂಬೈ
ಏಪ್ರಿಲ್ 13 ಕೋಲ್ಕೊತ್ತಾ v/s ಪಂಜಾಬ್ ರಾತ್ರಿ 8.00 ಕೋಲ್ಕೊತ್ತಾ
ಏಪ್ರಿಲ್ 14 ಬೆಂಗಳೂರು v/sಮುಂಬೈ ಸಂಜೆ 4.00 ಬೆಂಗಳೂರು
ಏಪ್ರಿಲ್ 14 ಗುಜರಾತ್ v/s ಪುಣೆ ರಾತ್ರಿ 8.00 ರಾಜ್ ಕೋಟ್
ಏಪ್ರಿಲ್ 15 ಕೋಲ್ಕೊತ್ತಾ v/s ಹೈದರಾಬಾದ್ ಸಂಜೆ 4.00 ಕೋಲ್ಕೊತ್ತಾ
ಏಪ್ರಿಲ್ 15 ದೆಹಲಿ v/s ಪಂಜಾಬ್ ರಾತ್ರಿ 8.00 ದೆಹಲಿ
ಏಪ್ರಿಲ್ 16 ಮುಂಬೈ v/s ಗುಜರಾತ್ ಸಂಜೆ 4.00 ಮುಂಬೈ
ಏಪ್ರಿಲ್ 16 ಬೆಂಗಳೂರು v/s ಪುಣೆ ರಾತ್ರಿ 8.00 ಬೆಂಗಳೂರು
ಏಪ್ರಿಲ್ 17 ದೆಹಲಿ v/s ಕೋಲ್ಕೊತ್ತಾ ಸಂಜೆ 4.00 ದೆಹಲಿ
ಏಪ್ರಿಲ್ 17 ಹೈದರಾಬಾದ್ v/s ಪಂಜಾಬ್ ರಾತ್ರಿ 8.00 ಹೈದರಾಬಾದ್
ಏಪ್ರಿಲ್ 18 ಗುಜರಾತ್ v/s ಬೆಂಗಳೂರು ರಾತ್ರಿ 8.00 ರಾಜ್ ಕೋಟ್
ಏಪ್ರಿಲ್ 19 ಹೈದರಾಬಾದ್ v/s ದೆಹಲಿ ರಾತ್ರಿ 8.00 ಹೈದರಾಬಾದ್
ಏಪ್ರಿಲ್ 20 ಪಂಜಾಬ್ v/s ಮುಂಬೈ ರಾತ್ರಿ 8.00 ಇಂಧೋರ್
ಏಪ್ರಿಲ್ 21 ಕೋಲ್ಕೊತ್ತಾ v/sಗುಜರಾತ್ ರಾತ್ರಿ 8.00 ಕೋಲ್ಕೊತ್ತಾ
ಏಪ್ರಿಲ್ 22 ಪುಣೆ v/s ಹೈದರಾಬಾದ್ ಸಂಜೆ 4.00 ಪುಣೆ
ಏಪ್ರಿಲ್ 22 ಮುಂಬೈ v/s ದೆಹಲಿ ರಾತ್ರಿ 8.00 ಮುಂಬೈ
ಏಪ್ರಿಲ್ 23 ಗುಜರಾತ್ v/s ಪಂಜಾಬ್ ಸಂಜೆ 4.00 ರಾಜ್ ಕೋಟ್
ಏಪ್ರಿಲ್ 23 ಕೋಲ್ಕೊತ್ತಾ v/s ಬೆಂಗಳೂರು ರಾತ್ರಿ 8.00 ಕೋಲ್ಕೊತ್ತಾ
ಏಪ್ರಿಲ್ 24 ಮುಂಬೈ v/s ಪುಣೆ ರಾತ್ರಿ 8.00 ಮುಂಬೈ
ಏಪ್ರಿಲ್ 25 ಬೆಂಗಳೂರು v/s ಹೈದರಾಬಾದ್ ರಾತ್ರಿ 8.00 ಬೆಂಗಳೂರು
ಏಪ್ರಿಲ್ 26 ಪುಣೆ v/s ಕೋಲ್ಕೊತ್ತಾ ರಾತ್ರಿ 8.00 ಪುಣೆ
ಏಪ್ರಿಲ್ 27 ಬೆಂಗಳೂರು v/s ಗುಜರಾತ್ ರಾತ್ರಿ 8.00 ಬೆಂಗಳೂರು
ಏಪ್ರಿಲ್ 28 ಕೋಲ್ಕೊತ್ತಾ v/s ದೆಹಲಿ ಸಂಜೆ 4.00 ಕೋಲ್ಕೊತ್ತಾ
ಏಪ್ರಿಲ್ 28 ಪಂಜಾಬ್ v/s ಹೈದರಾಬಾದ್ ರಾತ್ರಿ 8.00 ಮೊಹಾಲಿ
ಏಪ್ರಿಲ್ 29 ಪುಣೆ v/s ಬೆಂಗಳೂರು ಸಂಜೆ 4.00 ಪುಣೆ
ಏಪ್ರಿಲ್ 29 ಗುಜರಾತ್ v/s ಮುಂಬೈ ರಾತ್ರಿ 8.00 ರಾಜ್ ಕೋಟ್
ಏಪ್ರಿಲ್ 30 ಪಂಜಾಬ್ v/s ದೆಹಲಿ ಸಂಜೆ 4.00 ದೆಹಲಿ
ಏಪ್ರಿಲ್ 30 ಹೈದರಾಬಾದ್ v/s ಕೋಲ್ಕೊತ್ತಾ ರಾತ್ರಿ 8.00 ಹೈದರಾಬಾದ್
ಮೇ 1 ಮುಂಬೈ v/s ಬೆಂಗಳೂರು ಸಂಜೆ 4.00 ಮುಂಬೈ
ಮೇ 1 ಪುಣೆ v/s ಗುಜರಾತ್ ರಾತ್ರಿ 8.00 ಪುಣೆ
ಮೇ 2 ದೆಹಲಿ v/s ಹೈದರಾಬಾದ್ ರಾತ್ರಿ 8.00 ದೆಹಲಿ
ಮೇ 3 ಕೋಲ್ಕೊತ್ತಾ v/s ಪುಣೆ ರಾತ್ರಿ 8.00 ಕೋಲ್ಕೊತ್ತಾ
ಮೇ 4 ದೆಹಲಿ v/s ಗುಜರಾತ್ ರಾತ್ರಿ 8.00 ದೆಹಲಿ
ಮೇ 5 ಬೆಂಗಳೂರು v/s ಪಂಜಾಬ್ ರಾತ್ರಿ 8.00 ಬೆಂಗಳೂರು
ಮೇ 6 ಹೈದರಾಬಾದ್ v/s ಪುಣೆ ಸಂಜೆ 4.00 ಹೈದರಾಬಾದ್
ಮೇ 6 ದೆಹಲಿ v/s ಮುಂಬೈ ರಾತ್ರಿ 8.00 ದೆಹಲಿ
ಮೇ 7 ಬೆಂಗಳೂರು v/s ಕೋಲ್ಕೊತ್ತಾ ಸಂಜೆ 4.00 ಬೆಂಗಳೂರು
ಮೇ 7 ಪಂಜಾಬ್ v/s ಗುಜರಾತ್ ರಾತ್ರಿ 8.00 ಮೊಹಾಲಿ
ಮೇ 8 ಹೈದರಾಬಾದ್ v/s ಮುಂಬೈ ರಾತ್ರಿ 8.00 ಹೈದರಾಬಾದ್
ಮೇ 9 ಪಂಜಾಬ್ v/s ಕೋಲ್ಕೊತ್ತಾ ರಾತ್ರಿ 8.00 ಮೊಹಾಲಿ
ಮೇ 10 ಗುಜರಾತ್ v/s ದೆಹಲಿ ರಾತ್ರಿ 8.00 ಕಾನ್ಪುರ
ಮೇ 11 ಮುಂಬೈ v/s ಪಂಜಾಬ್ ರಾತ್ರಿ 8.00 ಮುಂಬೈ
ಮೇ 12 ದೆಹಲಿ v/s ಪುಣೆ ರಾತ್ರಿ 8.00 ದೆಹಲಿ
ಮೇ 13 ಗುಜರಾತ್ v/s ಹೈದರಾಬಾದ್ ಸಂಜೆ 4.00 ಕಾನ್ಪುರ
ಮೇ 13 ಕೋಲ್ಕೊತ್ತಾ v/s ಮುಂಬೈ ರಾತ್ರಿ 8.00 ಕೋಲ್ಕೊತ್ತಾ
ಮೇ 14 ಪುಣೆ v/s ಪಂಜಾಬ್ ಸಂಜೆ 4.00 ಪುಣೆ
ಮೇ 14 ದೆಹಲಿ v/s ಬೆಂಗಳೂರು ರಾತ್ರಿ 8.00 ದೆಹಲಿ
ಮೇ 16 ಟಿಬಿಸಿ v/s ಟಿಬಿಸಿಕ್ವಾಲಿಫೈಯರ್ 1 ರಾತ್ರಿ 8.00
ಮೇ 17 ಟಿಬಿಸಿ v/s ಟಿಬಿಸಿ ಎಲಿಮಿನೇಟರ್ ರಾತ್ರಿ 8.00
ಮೇ 19 ಟಿಬಿಸಿ v/s ಟಿಬಿಸಿ ಕ್ವಾಲಿಫೈಯರ್ 2 ರಾತ್ರಿ 8.00
ಮೇ 21 ಟಿಬಿಸಿ v/s ಟಿಬಿಸಿ ಫೈನಲ್ ರಾತ್ರಿ 8.00 ಹೈದರಾಬಾದ್
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ