Select Your Language

Notifications

webdunia
webdunia
webdunia
webdunia

ಖ್ಯಾತ ಫುಟ್ ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ನಿಷೇಧ!

ಖ್ಯಾತ ಫುಟ್ ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ ನಿಷೇಧ!
Argentina , ಬುಧವಾರ, 29 ಮಾರ್ಚ್ 2017 (07:39 IST)
ಅರ್ಜೆಂಟೀನಾ: ಖ್ಯಾತ ಫುಟ್ ಬಾಲ್ ತಾರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಗೆ ಅಂತಾರಾಷ್ಟ್ರೀಯ ಫುಟ್ ಬಾಲ್ ಸಂಸ್ಥೆ ನಾಲ್ಕು ಪಂದ್ಯಗಳ ನಿಷೇಧ ಹೇರಿದೆ.

 

ಚಿಲೆ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ರೆಫರಿ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದಕ್ಕೆ ವಿಶ್ವ ವಿಖ್ಯಾತ ಆಟಗಾರನಿಗೆ ನಿಷೇಧ ಹೇರಲಾಗಿದೆ. ಅದರಂತೆ ಮೆಸ್ಸಿ ಫುಟ್ ಬಾಲ್ ವಿಶ್ವಕಪ್ ನ ನಾಲ್ಕು ಅರ್ಹತಾ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ.

 
ಇದು ನಿಜಕ್ಕೂ ಫುಟ್ ಬಾಲ್ ಜಗತ್ತಿಗೆ ಶಾಕಿಂಗ್ ನ್ಯೂಸ್. ಮೆಸ್ಸಿಗೆ ಭಾರತದಲ್ಲೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಮರಡೋನಾ ಬಿಟ್ಟರೆ ಜನಪ್ರಿಯ ಆಟಗಾರನ ಪೈಕಿ ಮೆಸ್ಸಿ ಎರಡನೆಯವರಾಗಿ ನಿಲ್ಲುತ್ತಾರೆ. ಹಾಗಿರುವಾ ಇಂತಹ ಆಟಗಾರನಿಗೆ ನಿಷೇಧದ ಶಿಕ್ಷೆ ಸಿಕ್ಕಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನೀನೇ ಮುಂದೆ ನಡೆ ಎಂದು ಅಜಿಂಕ್ಯಾ ರೆಹಾನೆಗೆ ಸ್ಥಾನ ಬಿಟ್ಟುಕೊಟ್ಟ ವಿರಾಟ್ ಕೊಹ್ಲಿ