Select Your Language

Notifications

webdunia
webdunia
webdunia
webdunia

ಐಪಿಎಲ್: ಹಾಲಿ ಚಾಂಪಿಯನ್ ರನ್ನು ಮಣಿಸಿದ ಕೋಲ್ಕೋತ್ತಾ

ಐಪಿಎಲ್: ಹಾಲಿ ಚಾಂಪಿಯನ್ ರನ್ನು ಮಣಿಸಿದ ಕೋಲ್ಕೋತ್ತಾ
Bangalore , ಗುರುವಾರ, 18 ಮೇ 2017 (07:30 IST)
ಬೆಂಗಳೂರು:  ಮತ್ತೊಂದು ಐಪಿಎಲ್ ಚಾಂಪಿಯನ್ ಆಗಲು ಕೋಲ್ಕೊತ್ತಾ ನೈಟ್ ರೈಡರ್ಸ್ ರೆಡಿಯಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ.

 
ಬೆಂಗಳೂರಿನಲ್ಲಿ ನಡೆದ ಕ್ವಾಲಿಫೈಯರ್ 2 ನೇ ಪಂದ್ಯದಲ್ಲಿ ಮಳೆಯದ್ದೇ ಅಬ್ಬರವಾಗಿತ್ತು. ಹೀಗಾಗಿ ಓವರ್ ಕಡಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಸಂಪೂರ್ಣ 20 ಓವರ್ ಆಡಿ 128 ರನ್ ಗಳಿಸಿತು. ನಂತರ ಮಳೆ ಸುರಿದಿದ್ದರಿಂದ ಪಂದ್ಯವನ್ನು 6 ಓವರ್ ಗಳಿಗೆ ಕಡಿತಗೊಳಿಸಿ 47 ರನ್ ಗುರಿ ನಿಗದಿಪಡಿಸಲಾಯಿತು.

ನಂತರ ಬ್ಯಾಟಿಂಗ್ ಮಾಡಿದ ಕೆಕೆಆರ್ ಇದನ್ನು ಕೇವಲ 5.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತ್ತು. ಇದರೊಂದಿಗೆ ಕೆಕೆಆರ್ ಮತ್ತೊಮ್ಮೆ ಟೈಟಲ್ ಗೆ ಮುತ್ತಿಕ್ಕುವ ಅವಕಾಶ ಪಡೆದುಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಯಶಸ್ವೀ ವೈವಾಹಿಕ ಜೀವನದ ಗುಟ್ಟು ಬಿಚ್ಚಿಟ್ಟ ಕ್ರಿಕೆಟಿಗ ಸೆಹ್ವಾಗ್!