Select Your Language

Notifications

webdunia
webdunia
webdunia
webdunia

ಎಬಿಡಿ ಪುತ್ರ ಬ್ಯಾಟ್ ಬೀಸುವುದನ್ನ ನೊಡಿದ್ದೀರಾ..? ಅಪ್ಪನ ಹಾದಿಯಲ್ಲೇ ಅಬ್ರಹಾಂ

ಎಬಿಡಿ ಪುತ್ರ ಬ್ಯಾಟ್ ಬೀಸುವುದನ್ನ ನೊಡಿದ್ದೀರಾ..? ಅಪ್ಪನ ಹಾದಿಯಲ್ಲೇ ಅಬ್ರಹಾಂ
ಬೆಂಗಳೂರು , ಶನಿವಾರ, 22 ಏಪ್ರಿಲ್ 2017 (16:34 IST)
ಅರ್ಜುನ್ ತೆಂಡೂಲ್ಕರ್, ಸ್ಟುವರ್ಟ್ ಬಿನ್ನಿ, ರೋಹನ್ ಗವಾಸ್ಕರ್ ರೀತಿ ಅಪ್ಪನ ಪ್ರೊಫೇಶನ್`ನಲ್ಲಿಯೇ ಮುಂದುವರೆದವರನ್ನ ನೋಡಿದ್ದೇವೆ. ಈಗ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್`ಮನ್, ಆರ್`ಸಿಬಿ ಬ್ಯಾಟ್ಸ್`ಮನ್ ಎ ಬಿ ಡಿವಿಲಿಯರ್ಸ್ ಪುತ್ರ ಅಬ್ರಹಾಂ ಸಹ ಅಪ್ಪನ ಹಾದಿಯಲ್ಲಿ ಹೋಗುವ ಸೂಚನೆ ಕೊಟ್ಟಿದ್ದಾನೆ.

ಮೂರ್ನಾಲ್ಕು ವರ್ಷದ ಅಬ್ರಹಾಂ ಅಪ್ಪನ ರೀತಿಯೇ ಬ್ಯಾಟ್ ಬಿಸುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲ, ಆರ್ಸಿಬಿಗೆ ಚಿಯರ್ಸ್ ಕೂಡ ಮಾಡುತ್ತಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಸನ್ ರೈಸರ್ಸ್ ಹೈದರಾಬಾದ್ ತಂಡ ತೊರೆಯಲಿರುವ ಕ್ರಿಕೆಟಿಗ