Select Your Language

Notifications

webdunia
webdunia
webdunia
webdunia

ಗುಪ್ತಾಂಗ ಹಿಗ್ಗಿಸಲು ಹೋಗಿ ಯುವಕನ ಎಡವಟ್ಟು!

ಗುಪ್ತಾಂಗ ಹಿಗ್ಗಿಸಲು ಹೋಗಿ ಯುವಕನ ಎಡವಟ್ಟು!
ತೈವಾನ್ , ಶನಿವಾರ, 26 ಫೆಬ್ರವರಿ 2022 (09:53 IST)
ತೈವಾನ್: ಜನನಾಂಗದ ಗಾತ್ರ ಹಿಗ್ಗಿಸುವ ಶಸ್ತ್ರಚಿಕಿತ್ಸೆಗೊಳಗಾದ ಯುವಕ ಈಗ ಎಡವಟ್ಟು ಮಾಡಿಕೊಂಡಿದ್ದಾನೆ.

ಹಾಂಗ್ ಕಾಂಗ್ ನ 20 ವರ್ಷದ ತರುಣ ಜನನಾಂಗ ಹಿಗ್ಗಿಸುವ ಶಸ್ತ್ರಚಿಕಿತ್ಸೆಗೊಳಗಾಗಿದ್ದಾನೆ. ಆದರೆ ಶಸ್ತ್ರಚಿಕಿತ್ಸೆಗೊಳಗಾದ ನಂತರ ಯುವಕನಿಗೆ ತನ್ನ ಜನನಾಂಗ ನೋಡಿ ಗಾಬರಿಯಾಗಿದೆ.

ಆತನ ಜನನಾಂಗ ಮೂಲಗಾತ್ರಕ್ಕಿಂತ ಐದನೇ ಒಂದು ಭಾಗದಷ್ಟು ಕಡಿಮೆಯಾಗಿತ್ತು! ಮೂತ್ರ ನಾಳವನ್ನೂ ಸ್ಥಳಾಂತರಿಸಲಾಗಿತ್ತು. ಇದರಿಂದಾಗಿ ಮೂತ್ರ ವಿಸರ್ಜನೆಗೂ ತೊಂದರೆ ಉಂಟಾಗಿದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಯುವಕ ಈಗ ನ್ಯಾಯಾಲಯದ ಮೊರೆ ಹೋಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೂ ಟ್ಯೂಬ್ ನೋಡಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಖದೀಮ