ಪತ್ನಿಯ ಮೇಲೆ ರೇಪ್ ಎಸಗಿದ ವ್ಯಕ್ತಿಗೆ ಪತಿ ಮಾಡಿದ್ದು ಕೇಳಿದ್ರೆ ಬೆಚ್ಚಿ ಬೀಳ್ತಿರಿ

Webdunia
ಮಂಗಳವಾರ, 21 ನವೆಂಬರ್ 2023 (10:15 IST)
ವಿವಾಹವಾದ ಮೊದಲ ರಾತ್ರಿಯಂದು ತನ್ನ ಪತ್ನಿ ಕುಮಾರಿಯಾಗಿ ಉಳಿದಿಲ್ಲವೆಂದು ಶಂಕಿಸಿ ಪತ್ನಿಯನ್ನು ಕೇಳಿದಾಗ, ಪತ್ನಿ ತನ್ನ ಮೇಲೆ ರೇಪ್ ನಡೆದ ರಹಸ್ಯ ಬಹಿರಂಗಪಡಿಸಿದ್ದಾಳೆ. ನನಗೆ ತುಂಬಾ ಕೋಪ ಬಂದಿತ್ತು. ಪತ್ನಿಯ ಮೇಲೆ ರೇಪ್ ಮಾಡಿದ ವ್ಯಕ್ತಿಯ ಗುಪ್ತಾಂಗವನ್ನು ತಿಂದಾಗ ಮಾತ್ರ ಕೋಪ ಶಮನವಾಗುತ್ತದೆ ಎಂದು ಭಾವಿಸಿದ್ದೆ ಎಂದು ಆರೋಪಿ  ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ.
 
ಪತ್ನಿಯ ಮೇಲೆ ರೇಪ್ ಮಾಡಿದ ರೇಪಿಸ್ಟ್‌ನನ್ನು ಹತ್ಯೆ ಮಾಡಿ ಆತನ ಗುಪ್ತಾಂಗವನ್ನು ಕತ್ತರಿಸಿ ಬೇಯಿಸಿಕೊಂಡು ತಿಂದ ನವದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 
ಸುಮಾತ್ರಾ ಐಲೆಂಡ್‌ನಲ್ಲಿ ವಿವಾಹಕ್ಕೆ ಒಂದು ವಾರ ಮುಂದಿರುವಂತೆಯೇ  ನನ್ನ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದನು ಎಂದು ಭಾವಿ ವಧು ಹೇಳಿಕೆ ನೀಡಿದ್ದರಿಂದ, ಪ್ರತಿಕಾರವಾಗಿ ಯುವಕನನ್ನು ಹತ್ಯೆ ಮಾಡಿ ದೇಹವನ್ನು ಸುಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು. 
 
ಆರೋಪಿ , ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಹತ್ಯೆಮಾಡಿ, ಆತನ ಗುಪ್ತಾಂಗವನ್ನು ಕತ್ತರಿಸಿ ಮನೆಗೆ ತಂದು, ಪತ್ನಿಗೆ ಅದನ್ನು ಬೇಯಿಸಿ ನೀಡುವಂತೆ ಹೇಳಿದ್ದಾನೆ. ನಂತರ ದಂಪತಿಗಳು ರೇಪಿಸ್ಟ್‌ನ ಗುಪ್ತಾಂಗವನ್ನು ತಿಂದುಹಾಕಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments