ಈ ಪಿಜ್ಜಾದ ಬೆಲೆ ಕೇಳಿದ್ರೆ ದಂಗಾಗ್ತೀರಾ?

ಭಾನುವಾರ, 28 ಏಪ್ರಿಲ್ 2019 (06:48 IST)
ಅಮೇರಿಕಾ : ಒಂದು ಪಿಜ್ಜಾಗೆ ಹೆಚ್ಚೆಂದರೆ ಸಾವಿರಾರು ರೂಪಾಯಿ ಇರಬಹುದು. ಆದರೆ ಈ ಪಿಜ್ಜಾದ ಬೆಲೆ ಕೇಳಿದ್ರೆ ದಂಗಾಗ್ತೀರಾ?

ಹೌದು. ಈ ಪಿಜ್ಜಾ ತಿನ್ನುವವರು ಆಗರ್ಭ ಶ್ರೀಮಂತರೇ ಆಗಿರಬೇಕು. ಏಕೆಂದರೆ ಇದರ ಬೆಲೆಯೇ 5 ಸಾವಿರ ಡಾಲರ್ (ಅಂದಾಜು3.5 ಲಕ್ಷ ರೂಪಾಯಿ). ಆದಕಾರಣ ಈ ಪಿಜ್ಜಾ ಇದೀಗ ವಿಶ್ವದ ಟಾಪ್-10 ಅತಿ ದುಬಾರಿ ಆಹಾರಗಳ ಪೈಕಿ ಒಂದೆನಿಸಿಕೊಂಡಿದೆ.

 

ಈ ಪಿಜ್ಜಾ ಸಾಮಾನ್ಯ ಪಿಜ್ಜಾವಲ್ಲ. ಏಕೆಂದರೆ ಇದನ್ನು ಅತಿ ವಿಶಿಷ್ಟ ಹಾಗೂ ವಿಶೇಷ ಸಾಮಗ್ರಿಗಳಿಂದ ತುಂಬಾ ನಾಜೂಕು ಹಾಗೂ ಜಾಗರೂಕತೆಯಿಂದ ತಯಾರಿಸಲಾಗಿದೆ.ಇದರ ಟಾಪಿಂಗ್‍ಗೆ 24 ಕ್ಯಾರೆಟ್ ಗೋಲ್ಡ್ ಕೂಡ ಬಳಸಲಾಗಿದೆ. ಅಲ್ಲದೆ ಇದರ ಜೊತೆ 2,500 ಡಾಲರ್ ಮೌಲ್ಯದ ಮದ್ಯವನ್ನೂ ನೀಡಲಾಗುತ್ತಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂಟರ್ನ್ ಶಿಪ್ ಗೆಂದು ಬಂದ ಎಲ್‍.ಎಲ್‍.ಬಿ. ವಿದ್ಯಾರ್ಥಿನಿಗೆ ವಕೀಲ ಮಾಡಿದ್ದೇನು ಗೊತ್ತಾ?