Webdunia - Bharat's app for daily news and videos

Install App

ವಿಶ್ವದ ದುಬಾರಿ, ಚಿನ್ನ ಲೇಪಿತ ಐಸ್ಕ್ರೀಮ್ : ದರವೆಷ್ಟು..?

Webdunia
ಶುಕ್ರವಾರ, 23 ಜುಲೈ 2021 (09:09 IST)
ದುಬೈ "(ಜು.23): ನೀವು ಎಂದಾದರೂ ದುಬಾರಿ ಐಸ್ಕ್ರೀಮ್ ತಿಂದಿದ್ದೀರಾ? ಅದರ ದರ ಹೆಚ್ಚೆಂದರೂ 1000 ರು. ಇದ್ದೀತು.  ಆದರೆ, ದುಬೈನ ಸ್ಕೂಪಿ ಕೆಫೆ ಎಂಬ ರೆಸ್ಟೋರೆಂಟ್ನಲ್ಲಿ ಮಾರಾಟ ಮಾಡುವ ಐಸ್ಕ್ರೀಮ್ನ ದರವನ್ನು ಕೇಳಿದರೆ ನೀವು ಒಮ್ಮೆ ಗಾಬರಿ ಆಗುವುದು ಗ್ಯಾರೆಂಟಿ.

•ನೀವು ಎಂದಾದರೂ ದುಬಾರಿ ಐಸ್ಕ್ರೀಮ್ ತಿಂದಿದ್ದೀರಾ?
•ದುಬೈನ ಸ್ಕೂಪಿ ಕೆಫೆ ಎಂಬ ರೆಸ್ಟೋರೆಂಟ್ನಲ್ಲಿ ಮಾರಾಟ ಮಾಡುವ ಐಸ್ಕ್ರೀಮ್ನ ದರ ಬಲು ದುಬಾರಿ

ಐಸ್ಕ್ರೀಮ್ ಪ್ರಿಯರೇ ನೀವು? ಹಾಗಾದ್ರೆ ಐಸ್ಕ್ರೀಮ್ ಹುಟ್ಟಿದ್ದೆಲ್ಲಿ ಗೊತ್ತಾ?
ಏಕೆಂದರೆ ಒಂದು ಬೌಲ್ ಐಸ್ಕ್ರೀಮ್ನ ದರ ಬರೋಬ್ಬರಿ 60 ಸಾವಿರ ರು.! ಕ್ರೀಮ್ ಮೇಲೆ ಡ್ರೈ ಫ್ರುಟ್ಸ್ನ ಬದಲು ಖಾದ್ಯ ಚಿನ್ನದಿಂದ ಅಲಂಕರಿಸಲಾಗಿದೆ. ಹೀಗಾಗಿ ಇದಕ್ಕೆ ಇಷ್ಟೊಂದು ದರ.
ಈ ಹಿಂದೆ ಇದೇ ರೀತಿ ದುಬಾರಿ ಬಿರ್ಯಾನಿ, ಪಾನ್ ಸೇರಿದಂತೆ ಚಿನ್ನ ಲೇಪಿತ ಆಹಾರಗಳು ಸದ್ದು ಮಾಡಿದ್ದವು. ಇದೀಗ ದುಬೈನ ಅತ್ಯಂತ ದುಬಾರಿ ಚಿನ್ನದ ಐಸ್ಕ್ರೀಂ ಸುದ್ದಿಯಾಗಿದೆ,

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments