Select Your Language

Notifications

webdunia
webdunia
webdunia
webdunia

ಮೂರು ವರ್ಷ ಗರ್ಭ ಧರಿಸಿದ್ದವಳು ಹಡೆದದ್ದು ಏನು ಗೊತ್ತಾ? ನೀವೇ ನೋಡಿ

woman
ನೈಜೀರಿಯಾ , ಗುರುವಾರ, 16 ಫೆಬ್ರವರಿ 2017 (07:49 IST)
ಜಗತ್ತಿನಲ್ಲಿ ಕಲ್ಪಿಸಲಾಗದ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ನಮ್ಮ ಕಲ್ಪನೆ, ನಂಬಿಕೆಯ ಆಚೆಗಿರುತ್ತವೆ. ಸದ್ಯ ನೈಜೀರಿಯಾದಲ್ಲಿ ಇಂತಹದೇ ಘಟನೆ ನಡೆದಿದ್ದು ಜಗತ್ತಿನ ಹುಬ್ಬೇರಿಸಿದೆ. 
ಹೌದು ಬರೊಬ್ಬರಿ ಮೂರು ವರ್ಷ ಗರ್ಭ ಧರಿಸಿದ್ದ ನೈಜೀರಿಯಾದ ಮಹಿಳೆಯೋರ್ವರಿಗೆ ಇತ್ತೀಚಿಗೆ ಪ್ರಸವ ವೇದನೆ ಕಾಣಿಸಿಕೊಂಡಿದೆ. ಅಬ್ಬಾ, ಕೊನೆಗೂ ಡೆಲಿವರಿಯಾಗುತ್ತಿದೆ ಎಂಬ ಸಂತೋಷದಲ್ಲಿ ಪರಿವಾರವಿದ್ದರೆ ಆಕೆ ಹಡೆದಿದ್ದು ಏನು ಗೊತ್ತಾ? ಮೇಕೆಗೆ...
 
ಮತ್ತೀಗ ಮಹಿಳೆ ಮತ್ತು ಆಕೆ ಜನ್ಮ ನೀಡಿದ ಮೇಕೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ.
 
ವಿಡಿಯೋ

Share this Story:

Follow Webdunia kannada

ಮುಂದಿನ ಸುದ್ದಿ

ಶಬರಿಮಲೆಗೆ ಹೋಗಲು ವಿಮಾನ ಸೇವೆ