Select Your Language

Notifications

webdunia
webdunia
webdunia
Sunday, 13 April 2025
webdunia

ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ ನಂತರ ಅದನ್ನು ಏನು ಮಾಡಿದ್ದಾಳೆ ಎಂದು ಕೇಳಿದ್ರೆ ಶಾಕ್ ಆಗ್ತೀರಾ

ಪತಿ
ಚೀನಾ , ಶನಿವಾರ, 9 ಫೆಬ್ರವರಿ 2019 (09:59 IST)
ಚೀನಾ: ಪತಿ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ತಿಳಿದ  ಪತ್ನಿ ಆತನ  ಮೇಲೆ ಎಸಗಿದ ಘೋರ ಕೃತ್ಯ ಏನೆಂದು ಕೇಳಿದರೆ ಶಾಕ್ ಆಗ್ತೀರಾ.



ಹೌದು. ಪತಿ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಶಂಕೆಯಲ್ಲಿದ್ದ ಪತ್ನಿಗೆ ಒಮ್ಮೆ ಪತಿ ಮನೆ ಕೆಲಸದಾಕೆ ಜೊತೆ ಇರುವುದನ್ನು ಕಣ್ಣಾರೆ ಕಾಣಿಸಿದೆ. ಇದರಿಂದ ಕೋಪಗೊಂಡಿದ್ದ ಪತ್ನಿ, ಪತಿ ಮನೆಗೆ ಬರುತ್ತಿದ್ದಂತೆಯೇ ಆತನ ಜೊತೆ ಜಗಳವಾಡಿ ಕೋಪದಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ.


ಅಷ್ಟಕ್ಕೆ ಸುಮ್ಮನಾಗದ ಪತ್ನಿ, ಪತಿಯ ಮೇಲಿನ ಆಕ್ರೋಶದಿಂದ ಕತ್ತಿರಿಸಿದ ಮರ್ಮಾಂಗವನ್ನು ನೂಡಲ್ಸ್ ಜೊತೆ ಬೇಯಿಸಿ, ತಿಂದಿದ್ದಾಳೆ. ಮಹಿಳೆ ಮಾಡಿದ ಕೆಲಸ ಕೇಳಿ ಎಲ್ಲರೂ ದಂಗಾಗಿದ್ದಾರೆ. ವಿದೇಶದಲ್ಲಿ ನಡೆದ ಈ ಘಟನೆಯ ಬಗ್ಗೆ ವೆಬ್ಸೈಟ್ ಯೊಂದರಲ್ಲಿ ಪ್ರಕಟವಾಗಿದ್ದು, ಆದರೆ ಘಟನೆ ಎಲ್ಲಿ ನಡೆದಿದೆ ಎಂಬುದನ್ನು ವೆಬ್ಟೈಸ್ ನಲ್ಲಿ ತಿಳಿಸಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿ ವಸತಿ ನಿಲಯದಲ್ಲಿ 6ನೇ ತರಗತಿ ವಿದ್ಯಾರ್ಥಿನಿಗೆ ನೀಚರು ಮಾಡಿದ್ದೇನು ಗೊತ್ತಾ?