Select Your Language

Notifications

webdunia
webdunia
webdunia
webdunia

Viral Video: ಪಹಲ್ಗಾಮ್ ದಾಳಿಕೋರರ ಸಂಭ್ರಮಾಚರಣೆ ನೋಡಿದ್ರೆ ರಕ್ತ ಕುದಿಯುತ್ತೆ

Pehalgam

Krishnaveni K

ಜಮ್ಮು ಕಾಶ್ಮೀರ , ಶುಕ್ರವಾರ, 25 ಏಪ್ರಿಲ್ 2025 (09:56 IST)
Photo Credit: X
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಗುಂಡಿನ ದಾಳಿ ನಡೆಸಿ 26 ಮಂದಿಯ ಮಾರಣ ಹೋಮ ನಡೆಸಿದ ಬಳಿಕ ಉಗ್ರರ ಸಂಭ್ರಮಾಚರಣೆಯದ್ದು ಎನ್ನಲಾದ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಹಲ್ಗಾಮ್ ನಲ್ಲಿ ನಾಲ್ವರು ಉಗ್ರರು ದಾಳಿ ನಡೆಸಿದ್ದರು. ಈ ಉಗ್ರರ ರೇಖಾಚಿತ್ರವನ್ನು ಈಗಾಗಲೇ ಎನ್ಐಎ ಬಿಡುಗಡೆ ಮಾಡಿದೆ. ಅಂತಹದ್ದೇ ಮುಖಚಹರೆಯಿರುವ ಉಗ್ರರ ಸಂಭ್ರಮಾಚರಣೆ ವಿಡಿಯೋವೊಂದು ಈಗ ವೈರಲ್ ಆಗಿದೆ.

26 ಹಿಂದೂಗಳ ಮಾರಣ ಹೋಮ ನಡೆಸಿದ ಬಳಿಕ ಈ ದುರುಳರ ಸಂಭ್ರಮಾಚರಣೆ ನೋಡಿ. ಕಾರಿನಲ್ಲಿ ತೆರಳುವಾಗ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ.



Share this Story:

Follow Webdunia kannada

ಮುಂದಿನ ಸುದ್ದಿ

Karnataka Rains: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ವಿಶೇಷ ಎಚ್ಚರಿಕೆ