Select Your Language

Notifications

webdunia
webdunia
webdunia
webdunia

ನ್ಯೂಯಾರ್ಕ್ನಲ್ಲಿ ಮೊಳಗಿದ 'ವಂದೇ ಮಾತರಂ', 'ಭಾರತ್ ಮಾತಾಕೀ ಜೈ'

ನ್ಯೂಯಾರ್ಕ್ನಲ್ಲಿ ಮೊಳಗಿದ 'ವಂದೇ ಮಾತರಂ', 'ಭಾರತ್ ಮಾತಾಕೀ ಜೈ'
ನವದೆಹಲಿ , ಶನಿವಾರ, 25 ಸೆಪ್ಟಂಬರ್ 2021 (12:37 IST)
ನವದೆಹಲಿ,ಸೆ.25 : ವಿಶ್ವಸಂಸ್ಥೆಯ ಮಹಾವೇಶನದಲ್ಲಿ ಪಾಲ್ಗೊಳ್ಳಲು ನಿನ್ನೆ ರಾತ್ರಿ ನ್ಯೂಯಾರ್ಕ್ಗೆ ಆಗುಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಭಾರತೀಯರು ಮೋದಿ ಮೋದಿ ಹಾಗೂ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಸ್ವಾಗತಿಸಿದರು.

ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಮಾತುಕತೆ ಹಾಗೂ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗುಸಿದ ಮೋದಿ ಅವರಿಗೆ ಹಸ್ತಲಾಘವ ನೀಡಲು ಸರದಿ ಸಾಲಿನಲ್ಲಿ ಕಾದು ಮೋದಿ ಕೈ ಕುಲುಕಿ ಖುಷಿ ಪಡುವವರ ಸಂಖ್ಯೆಗೆನೂ ಕಡಿಮೆ ಇರಲಿಲ್ಲ.
ಮೋದಿ ಅವರು ಕೈ ಬೀಸುತ್ತಾ ತಮ್ಮ ಬಳಿ ಬರುತ್ತಿದ್ದಂತೆ ಅಲ್ಲಿ ಸೇರಿದ ಸಾವಿರಾರು ಭಾರತೀಯರು ವಂದೇ ಮಾತಾರಂ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಈಗಾಗಲೇ ನ್ಯೂಯಾರ್ಕ್ನಲ್ಲಿ ತಂಗಿರುವ ಮೋದಿ ಅವರು ಇಂದು ಸಂಜೆ 6.30ಕ್ಕೆ ವಿಶ್ವಸಂಸ್ಥೆಯ ಮಹಾವೇಶನದಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ಕಾಯ್ದೆ ವಿರೋಧಿಸಿ ಸೆ.27 ರಂದು `ಭಾರತ್ ಬಂದ್' : ಬೊಮ್ಮಾಯಿ ಹೇಳಿದ್ದೇನು?