ಟೆಹ್ರಾನ್ ನಲ್ಲಿ ಉಕ್ರೇನ್ ವಿಮಾನಪತನ ಪ್ರಕರಣ; ತಪ್ಪೊಪ್ಪಿಕೊಂಡ ಇರಾನ್

ಶನಿವಾರ, 11 ಜನವರಿ 2020 (11:04 IST)
ಇರಾನ್ : ಟೆಹ್ರಾನ್ ನಲ್ಲಿ ಉಕ್ರೇನ್ ವಿಮಾನಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನ ಹೊಡೆದುರುಳಿಸಿದ್ದು ನಾವೇ ಎಂದು ಇರಾನ್ ತಪ್ಪೊಪ್ಪಿಕೊಂಡಿದೆ.ಅಚಾತುರ್ಯದಿಂದ ವಿಮಾನವನ್ನ ಹೊಡೆದುರುಳಿಸಿದ್ದೇವೆ. ನಾಗರಿಕ ವಿಮಾನಕ್ಕೆ ಮಿಸೈಲ್ ಅಟ್ಯಾಕ್ ಮಾಡಿದ್ದೇವೆ. ದುರಂತದಲ್ಲಿ 176 ಮಂದಿ ಪ್ರಯಾಣಿಕರು ಸಾವನಪ್ಪಿದ್ದರು. ಅವರ ಕುಟುಂಬಸ್ಥರಲ್ಲಿ ಈ ಬಗ್ಗೆ ಕ್ಷಮೆಯಾಚಿಸುತ್ತೇವೆ ಎಂದು ಇರಾನ್ ಸೇನೆ ತಪ್ಪೊಪ್ಪಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಂಗಳೂರು ಗಲಭೆ ಬಗ್ಗೆ ಕುಮಾರಸ್ವಾಮಿ ರಿಲೀಸ್ ಮಾಡಿದ ವಿಡಿಯೋ ಕೇವಲ ಕಟ್ ಆ್ಯಂಡ್ ಪೇಸ್ಟ್