Webdunia - Bharat's app for daily news and videos

Install App

ಹೀಗೂ ಉಂಟೇ! ಬೆಕ್ಕಿಗೆ ನಾಲ್ಕು ಕಿವಿ

Webdunia
ಬುಧವಾರ, 17 ನವೆಂಬರ್ 2021 (15:20 IST)
ಟರ್ಕಿ : ಇನ್ಸ್ಟಾಗ್ರಾಂನಲ್ಲಿ ಹೆಚ್ಚೆಚ್ಚು ಲೈಕ್ ಪಡೆಯಲು ಸೆಲೆಬ್ರಿಟಿಗಳು ಹೆಣಗಾಡುತ್ತಿದ್ದರೆ. ಇತ್ತೀಚೆಗೆ ಬೆಕ್ಕಿನ ಮರಿಯೊಂದು ಭಾರೀ ಜನಪ್ರಿಯತೆ ಗಳಿಸಿದೆ.
ಮಿದಾಸ್  ಎಂದ ನಾಲ್ಕು ತಿಂಗಳ ಬೆಕ್ಕಿನ ಮರಿ ನಾಲ್ಕು ಕಿವಿಯನ್ನು ಹೊಂದಿದ್ದು ಹೊಟ್ಟೆಯ ಭಾಗದಲ್ಲಿ ಹೃದಯಾಕಾರದ  ಚಿಹ್ನೆ ಹೊಂದಿದೆ. ಇನ್ನೊಂದು ವಿಶೇಷತೆಯೆಂದರೆ ಬೆಕ್ಕಿನ ಪರಮಶತ್ರುವೆನಿಸಿದ ನಾಯಿಯೊಂದಿಗೆ  ಇದರ ಸ್ನೇಹ. ಸೂಝಿ  ಎಂಬ ನಾಯಿಯೊಂದಿಗೆ ಆಟವಾಡುವ ಮಿದಾಸ್, ರಾತ್ರಿ ಅದಕ್ಕೆ ನೆಕ್ಕಿ ಮುದ್ದಿಸುವ ವಿಡಿಯೋಗಳು ಇನ್ಸ್ಟಾಗ್ರಾಂನಲ್ಲಿ  ವೈರಲ್ ಆಗಿವೆ. ಟರ್ಕಿಯ ಕ್ಯಾನೀಸ್ ಡೊಸೆಮೆಸಿ ಎಂಬ ಮಹಿಳೆ ಈ ವಿಶಿಷ್ಟಬೆಕ್ಕಿನ ಒಡತಿಯಾಗಿದ್ದಾರೆ.
ಮಿಡಾಸ್ ನಾಲ್ಕು ಕಿವಿಯ ಕಿಟನ್ Instagram ನಲ್ಲಿ ವೈರಲ್ ಆಗಿದ್ದು   ಖಾತೆಯಲ್ಲಿ ಹಂಚಿಕೊಂಡ ಫೋಟೋಗಳಲ್ಲಿ, ಅದರ ಪ್ರಾಥಮಿಕ ಕಿವಿಯೊಳಗೆ ಹೆಚ್ಚುವರಿ ಜೋಡಿ ಸಣ್ಣ ಕಿವಿಗಳನ್ನು ನಾವು ಗಮನಿಸಬಹುದು. ವಿರೂಪತೆಯು ಪ್ರಾಯಶಃ ಅದರ ಪೋಷಕರಿಂದ  ಜೀನ್ ರೂಪಾಂತರದಿಂದ ಉಂಟಾಗಿರಬಹುದು ಎಂದು ವರದಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments