ಅತ್ಯಾಚಾರದ ಆರೋಪಕ್ಕೆ ಕಾರಣವಾಯ್ತು ಈ ಕಾಂಡೋಮ್

ಶನಿವಾರ, 15 ಸೆಪ್ಟಂಬರ್ 2018 (15:25 IST)
ಜಿಂಬಾಬ್ವೆ : ವೇಶ್ಯೆಯೊಬ್ಬಳು 34 ವರ್ಷದ ವ್ಯಕ್ತಿ ಮೇಲೆ ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾಳೆ. ಆದರೆ ಆ ವ್ಯಕ್ತಿಯ ಮೇಲೆ ಈ ಆರೋಪ ಬರಲು ಮುಖ್ಯ ಕಾರಣ ಕಾಂಡೋಮ್ .


ಹೌದು. ಇದು ನಿಜ. ಗಾಡ್‌ ಫ್ರಿ ಮುಟೆಸ್ವಾ ಎಂಬಾತ 28 ವರ್ಷದ ವೇಶ್ಯೆಯೊಬ್ಬಳನ್ನು ಕರೆದುಕೊಂಡು ಹೋಗಿ ಲೈಂಗಿ ಕ್ರಿಯೆಯಲ್ಲಿ ತೊಡಗಿಕೊಂಡಿದ್ದ. ಆಗ ಇದಕ್ಕಿದ್ದಂತೆ ಧರಿಸಿದ ಕಾಂಡೋಮ್ ಒಡೆದುಹೋಗಿದೆ.


ಆ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಅಲ್ಲಿಗೆ ನಿಲ್ಲಿಸಲು ವೇಶ್ಯೆ ಮನವಿ ಮಾಡಿದ್ದಾಳೆ. ಆದರೆ  ಮುಟೆಸ್ವಾ ಕೇಳದೆ ಆಕೆಯ ಜೊತೆ ಬಲವಂತವಾಗಿ  ಲೈಂಗಿಕ ಕ್ರಿಯೆ ನಡೆಸಿದ. ಅಷ್ಟೇ ಅಲ್ಲದೇ ಹೇಳಿದ ಹಣಕ್ಕಿಂತ ಕಡಿಮೆ ಹಣ ನೀಡಿದ್ದಾನೆ ಎಂದು ಆರೋಪಿಸಿ ವೇಶ್ಯೆ ಆತನ ಮೇಲೆ ಅತ್ಯಾಚಾರದ ಪ್ರಕರಣದ ದಾಖಲಿಸಿದ್ದಾರೆ. ಆದರೆ ಮುಟೆಸ್ವಾ ಈ ಆರೋಪವನ್ನು ನಿರಾಕರಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಛಬ್ಬಿ ಗಣಪತಿಗೆ ಮೊರೆ ಹೋಗುತ್ತಿರುವ ಲಕ್ಷಾಂತರ ಭಕ್ತರು