Select Your Language

Notifications

webdunia
webdunia
webdunia
webdunia

ಅಮೇರಿಕಾದಲ್ಲಿ ಕಿತ್ತಳೆ ಬಣ್ಣದಲ್ಲಿ ಕಂಡುಬಂದ ಆಕಾಶ

ಅಮೇರಿಕಾದಲ್ಲಿ ಕಿತ್ತಳೆ ಬಣ್ಣದಲ್ಲಿ ಕಂಡುಬಂದ ಆಕಾಶ
ಅಮೇರಿಕಾ , ಶನಿವಾರ, 12 ಸೆಪ್ಟಂಬರ್ 2020 (10:05 IST)
ಅಮೇರಿಕಾ : ಇತ್ತೀಚೆಗಷ್ಟೆ ಕೊರೊನಾ, ಕಾಡ್ಗಿಚ್ಚಿನಿಂದ ತತ್ತರಿಸಿದ ಅಮೇರಿಕಾದಲ್ಲಿ ಇದೀಗ ಕೌತುಕವೊಂದು ಕಂಡುಬಂದಿದ್ದು, ಇದು ಜನರನ್ನು ಆತಂಕಕ್ಕೀಡು ಮಾಡಿದೆ.

ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೀಲಿ ಬಣ್ಣದಲ್ಲಿರಬೇಕಾದ ಆಕಾಶ ಕಿತ್ತಳೆ ಬಣ್ಣದಲ್ಲಿ ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗು ಹುಟ್ಟಿದ್ದಕ್ಕೆ ಅಪ್ಪ ಹೀಗಾ ಮಾಡೋದು