Select Your Language

Notifications

webdunia
webdunia
webdunia
webdunia

ಹಕ್ಕಿಯೊಂದನ್ನು ಬಂಧಿಸಿದ ಪೊಲೀಸರು. ಕಾರಣವೇನು ಗೊತ್ತಾ?

ಹಕ್ಕಿಯೊಂದನ್ನು ಬಂಧಿಸಿದ ಪೊಲೀಸರು. ಕಾರಣವೇನು ಗೊತ್ತಾ?
ನೆದರ್ಲೆಂಡ್ , ಗುರುವಾರ, 3 ಅಕ್ಟೋಬರ್ 2019 (09:13 IST)
ನೆದರ್ಲೆಂಡ್ : ಕಳ್ಳತನ ಮಾಡಲು ಮಾಲೀಕನಿಗೆ ಸಹಾಯ ಮಾಡಿದ ಹಿನ್ನಲೆಯಲ್ಲಿ ಹಕ್ಕಿಯೊಂದನ್ನು ಪೊಲೀಸರು ಬಂಧಿಸಿದ ಘಟನೆ ನೆದರ್ಲೆಂಡ್ ನಲ್ಲಿ ನಡೆದಿದೆ.




ನೆದರ್ಲೆಂಡ್ ನ ಉಟ್ರೆಕ್ಟ್ ನಲ್ಲಿರುವ ಅಂಗಡಿಯೊಂದನ್ನು ಕಳ್ಳತನ ಮಾಡಿದ ಕಳ್ಳನನ್ನು ಬಂಧಿಸುವಾಗ ಹಕ್ಕಿಯೊಂದು  ಆತನ ಹೆಗಲ ಮೇಲೆ ಕುಳಿತಿತ್ತು. ಆಗ ಅನುಮಾನಗೊಂಡ ಪೊಲೀಸರು ಮಾಲೀಕನಿಗೆ ಅಂಗಡಿ ಕಳ್ಳತನ ಮಾಡಲು ಈ ಪಕ್ಷಿ ಸಹಾಯ ಮಾಡಿದೆ ಎಂದು ಅದನ್ನು ಕೂಡ ಬಂಧಿಸಿ ಜೈಲಿನಲ್ಲಿಡಲಾಗಿದೆ.


ಈ ಫೋಟೋವನ್ನು ಪೊಲೀಸರು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವೊಡಾಫೋನ್ ಬಿಡುಗಡೆ ಮಾಡಿದೆ 45 ರೂ.ವಿನ ಹೊಸ ಪ್ರಿಪೇಯ್ಡ್ ಪ್ಲಾನ್​​​