Webdunia - Bharat's app for daily news and videos

Install App

ಈತನಿಗೆ ಮನೆಯಲ್ಲಿ ಸಿಂಹದ ಮರಿ ಸಾಕಲು ಅನುಮತಿ ನೀಡಿದೆ ಈ ಸರ್ಕಾರ

Webdunia
ಸೋಮವಾರ, 1 ಜುಲೈ 2019 (09:24 IST)
ನಾಟಿಂಗ್ ಹ್ಯಾಮ್: ಸಾಮಾನ್ಯವಾಗಿ ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಯಾರು ಒಪ್ಪುವುದಿಲ್ಲ. ಆದರೆ ವ್ಯಕ್ತಿಯೊಬ್ಬನಿಗೆ ಸಿಂಹದ ಮರಿಗಳನ್ನು ಮನೆಯಲ್ಲಿಟ್ಟು ಸಾಕಲು  ಜೆಕ್ ಗಣರಾಜ್ಯ ಅನುಮತಿ ನೀಡಿದೆ.




ನಾಟಿಂಗ್ ಹ್ಯಾಮ್ ಶೈರ್ ನ ನಿವಾಸಿ, ರೀಸ್ ಆಲಿವರ್ ಎಂಬಾತನಿಗೆ ಎರಡು ಸಿಂಹದ ಮರಿಗಳು ಮತ್ತು ಪ್ಯೂಮ (ದೊಡ್ಡ ಬೆಕ್ಕು) ಸಾಕಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಆದರೆ ಭಯದಿಂದ ಅಲ್ಲಿನ ಸ್ಥಳೀಯರು, ಸ್ಥಳೀಯ ಕೌನ್ಸಿಲ್ ಗೆ 14 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.


ಆದರೆ ಈ ಬಗ್ಗೆ ಧೃತಿಗೆಡದ ರೀಸ್ ಆಲಿವರ್ ಸಿಂಹಗಳ ರಕ್ಷಣೆಯ ಬಗ್ಗೆ ಸರಿಯಾದ ವಾದ ಮಂಡಿಸಿದ ಹಿನ್ನಲೆಯಲ್ಲಿ ಕೌನ್ಸಿಲ್ ನ ಇಬ್ಬರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರೂ, ಐದು ಜನ ಒಪ್ಪಿದ್ದರಿಂದ ಅನುಮತಿ ದೊರೆಯಿತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments