ಶವದ ಜೊತೆಗೆ ಸೆಕ್ಸ್ ಮಾಡಿ 6 ವರ್ಷ ಜೈಲು ಶಿಕ್ಷೆಗೆ ಗುರಿಯಾದ ದರೋಡೆಕೋರ

ಭಾನುವಾರ, 3 ಫೆಬ್ರವರಿ 2019 (19:07 IST)
ಲಂಡನ್ : ನಶೆಯಲ್ಲಿದ್ದ ದರೋಡೆಕೋರನೊಬ್ಬ ಶವಾಗಾರದಲ್ಲಿದ್ದ ಮೃತ ದೇಹದ ಜೊತೆಗೆ ಸೆಕ್ಸ್ ಮಾಡಿದ ಘಟನೆ ಇಂಗ್ಲೆಂಡ್ ಕೇಂದ್ರ ಕೋ ಆಪರೇಟಿವ್ ಶವಾಗಾರದಲ್ಲಿ ನಡೆದಿದೆ.


ಖಾಸಿಂ ಖುರಾಮ್ (23) ಶವದ ಜೊತೆ ಸೆಕ್ಸ್ ಮಾಡಿದಾತ. ಈತ ದರೋಡೆ ಮಾಡಿದ್ದ ಆಭರಣಗಳನ್ನು ಹಿಡಿದುಕೊಂಡು ಇಂಗ್ಲೆಂಡ್ ಕೇಂದ್ರ ಕೋ ಆಪರೇಟಿವ್ ಶವಾಗಾರಕ್ಕೆ ತೆರಳಿದ್ದ. ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿದ್ದ ಈತ ಶವಾಗಾರದಲ್ಲಿದ್ದ ಮಹಿಳೆಯೊಬ್ಬಳ ಮೃತದೇಹ ಕಂಡು ಕಾಮುದ್ರೇಕಗೊಂಡು ಆ ಮೃತ ದೇಹದ ಜೊತೆಗೆ ಸೆಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿದ್ದ ಎರಡು ಶವಗಳ ಬಟ್ಟೆಯನ್ನು ಕೂಡ ಕಳಚಿದ್ದ.ಸೆಕ್ಸ್ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದ ಖಾಸಿಂ ಖುರಾಮ್‍ನನ್ನು ಸಿಬ್ಬಂದಿಯೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ,  ಆತನ ಬಳಿ ಇದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ಪ್ರಕರಣದ ಕುರಿತು ವಿಚಾರಣೆ ನಡೆಸಿದ ಬರ್ಮಿಂಗ್‍ಹ್ಯಾಮ್ ಕೋರ್ಟ್ ಖಾಸಿಂಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯಶಸ್ವಿನಿ' ಯೋಜನೆ ಮರು ಜಾರಿ ಮಾಡಲು ಸಿಎಂ ನಿರ್ಧಾರ