ಅಚ್ಚರಿಗೆ ಕಾರಣವಾಗಿದೆ ಈ ಮಗುವಿನ ಹುಟ್ಟು

ಸೋಮವಾರ, 16 ಸೆಪ್ಟಂಬರ್ 2019 (08:21 IST)
ಟೆನ್ನೆಸ್ಸೀ : ಟೆನ್ನೆಸ್ಸೀಯ ಜೆರ್ಮಂಟೌನ್ ಆಸ್ಪತ್ರೆಯಲ್ಲಿ ಆ 9/11ರಂದು ಜನಿಸಿದ ಮಗುವೊಂದು ಅಚ್ಚರಿಗೆ ಕಾರಣವಾಗಿದೆ.
ಹೌದು. ಸಿಸೇರಿಯನ್  ಮೂಲಕ ಜನಿಸಿದ ನವಜಾತ ಮಗು ಕ್ರಿಸ್ಟಿನಾ ಬ್ರೌನ್ ಹುಟ್ಟಿದ ಸಮಯ ಮತ್ತು ತೂಕದ ವಿವರ ಕಂಡು ಆಸ್ಪತ್ರೆಯ ಸಿಬ್ಬಂದಿ ಬೆರಗಾಗಿದ್ದಾರೆ.


ಆ. 9/11ರಂದು 9:11 ಗಂಟೆ ಸಮಯದಲ್ಲಿ ಜನಿಸಿದ ಈ ಮಗು 9.11 ಪೌಂಡ್ ತೂಕವನ್ನು ಹೊಂದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ನವಜಾತ ಮಗು ಕ್ರಿಸ್ಟಿನಾ ಬ್ರೌನ್ ಹುಟ್ಟು ಸಣ್ಣ ಪವಾಡ ಎಂದು ಮಗುವಿನ ತಾಯಿ ಹೇಳುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 'ವಾಟ್ಸ್​ ಆ್ಯಪ್'​ ಗೆ 'ಫಿಂಗರ್​ ಪ್ರಿಂಟ್'​ ಆಯ್ಕೆಯನ್ನು ಅಳವಡಿಸಿಕೊಳ್ಳುವುದು ಹೇಗೆ ಗೊತ್ತಾ?