Select Your Language

Notifications

webdunia
webdunia
webdunia
webdunia

6 ಸಾವಿರ ರಷ್ಯಾ ಯೋಧರ ಹತ್ಯೆ : ಝೆಲೆನ್ಸ್ಕಿ

6 ಸಾವಿರ ರಷ್ಯಾ ಯೋಧರ ಹತ್ಯೆ : ಝೆಲೆನ್ಸ್ಕಿ
ಕೀವ್ , ಬುಧವಾರ, 2 ಮಾರ್ಚ್ 2022 (14:29 IST)
ಕೀವ್ : ರಷ್ಯದ 6 ಸಾವಿರ ಯೋಧರ ಹತ್ಯೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಉಸಿರು ಇರುವವರೆಗೂ ರಷ್ಯಾಗೆ ಶರಣಾಗುವ ಮಾತೇ ಇಲ್ಲ. ಇದುವರೆಗೂ ನಾವು ರಷ್ಯಾದ 6 ಸಾವಿರ ಯೋಧಕರು ಸಾವನ್ನಪಿದ್ದಾರೆ. ಉಕ್ರೇನ್ನಲ್ಲಿ 14 ಮಕ್ಕಳು ಸೇರಿದಂತೆ 300ಕ್ಕೂ ಹೆಚ್ಚು ನಾಗರಿಕರು ಇದುವರೆಗೆ ಕೊಲ್ಲಲ್ಪಟ್ಟಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಕಠಿಣ ನಿರ್ಬಂಧ ಮತ್ತು ಜಾಗತಿಕ ಖಂಡನೆಯನ್ನು ಎದುರಿಸುತ್ತಿರುವ ರಷ್ಯಾ, ತನ್ನ ಎಲ್ಲಾ ಗುರಿಗಳನ್ನು ಸಾಧಿಸುವವರೆಗೆ ಉಕ್ರೇನ್ ಆಕ್ರಮಣವನ್ನು ಮುಂದುವರಿಸುವುದಾಗಿ ಹೇಳಿದೆ ಎಂದು ರಕ್ಷಣಾ ಸಚಿವ ಹೇಳಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

97% ರಷ್ಟು ಅಂಕ ತೆಗೆದರು ಮೆಡಿಕಲ್ ಸೀಟ್ ಸಿಗಲಿಲ್ಲ