ಕಿವಿ ತುರಿಕೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಕಿವಿಯಲ್ಲಿರುವುದನ್ನು ಕಂಡು ಶಾಕ್ ಆದ ವೈದ್ಯರು

Webdunia
ಬುಧವಾರ, 15 ಮೇ 2019 (07:05 IST)
ಚೀನಾ : ಕಿವಿಯಲ್ಲಿ ತುರಿಕೆ ಎಂದು ಚಿಕಿತ್ಸೆಗೆಂದು  ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬನ ಕಿವಿಯಲ್ಲಿರುವುದನ್ನು ಕಂಡು ಒಂದು ಕ್ಷಣ ವೈದ್ಯರೇ ದಂಗಾಗಿದ್ದಾರೆ.




ಹೌದು. ಲೀ ಎಂಬಾತನಿಗೆ ಕೆಲವು ದಿನಗಳಿಂದ  ಕಿವಿಯಲ್ಲಿ  ತುರಿಕೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಚೀನಾ ಯಾಂಗ್ಝೌ ಯೂನಿವರ್ಸಿಟಿ ಮೆಡಿಕಲ್ ಸ್ಕೂಲ್ ನ ಇ.ಎನ್.ಟಿ. ತಜ್ಞರ ಬಳಿ ಬಂದಿದ್ದಾನೆ. ಅಲ್ಲಿ ವೈದ್ಯರು ಎಂಡೋಸ್ಕೋಪ್ ಮೂಲಕ ಆತನ ಕಿವಿಯನ್ನು ಪರೀಕ್ಷಿಸಿದಾಗ ಅಲ್ಲಿ ಸಣ್ಣ ಜೇಡರ ಹುಳ ಇರುವುದು ಕಾಣಿಸಿತು. ಅಷ್ಟೇ ಅಲ್ಲದೇ ಆ ಜೇಡ ಆತನ ಕಿವಿಯ ನಾಳವನ್ನೇ ಮುಚ್ಚುವಂತೆ ಬಲೆಯನ್ನು ಹೆಣೆದಿದೆಯಂತೆ.


ತಕ್ಷಣವೇ ವೈದ್ಯರು ಕಿವಿ ನಾಳದ ಭಾಗಕ್ಕೆ ಔಷಧಿಯನ್ನು ಹಾಕಿ ಜೇಡ ನೆಯ್ದಿದ್ದ ಬಲೆಯನ್ನು ತೆಗೆದಿದ್ದಾರೆ ಮಾತ್ರವಲ್ಲದೇ ಸೂಜಿಯ ಸಹಾಯದಿಂದ ಆ ಜೇಡರ ಹುಳವನ್ನೂ ಸಹ ಹೊರತೆಗೆದಿದ್ದಾರೆ. ಇದೀಗ ಜೇಡರ ಹುಳವನ್ನು ಹೊರತೆಗೆಯುವ ವಿಡಿಯೋ ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಶಾಸಕ ಅಶೋಕ್ ರೈ ಜನಪ್ರಿಯತೆ ಬೆನ್ನಲ್ಲೇ ಪುತ್ತೂರಿಗೆ ವಿಜಯೇಂದ್ರ ಭೇಟಿ

Karnataka Weather: ಇಂದು ಯಾವ ಜಿಲ್ಲೆಗಳಲ್ಲಿದೆ ಮಳೆ ಇಲ್ಲಿದೆ ಹವಾಮಾನ ವರದಿ

ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಹೊಸ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

Viral video: ಗರ್ಭಿಣಿ ಮಹಿಳೆ ಮೇಲೆ ಮಾನವೀಯತೆ ಮರೆತು ಸ್ಕೂಟಿ ಹತ್ತಿಸಿದ ಪೊಲೀಸ್

ಶೂದ್ರರು ತಮ್ಮ ವಿರೋಧಿಯಾಗಿರುವ ಆರ್ ಎಸ್ಎಸ್ ಸೇರುತ್ತಾರಲ್ಲಾ ಏನು ಹೇಳೋದು: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments