Select Your Language

Notifications

webdunia
webdunia
webdunia
webdunia

ಬ್ರಿಟನ್ ನಲ್ಲಿ ಈ ಕುರಿ ಮಾರಾಟವಾದ ಬೆಲೆ ಕೇಳಿದರೆ ಶಾಕ್ ಆಗ್ತೀರಿ!

ಬ್ರಿಟನ್ ನಲ್ಲಿ ಈ ಕುರಿ ಮಾರಾಟವಾದ ಬೆಲೆ ಕೇಳಿದರೆ ಶಾಕ್ ಆಗ್ತೀರಿ!
ಬ್ರಿಟನ್ , ಮಂಗಳವಾರ, 1 ಸೆಪ್ಟಂಬರ್ 2020 (08:27 IST)
ಬ್ರಿಟನ್ : ಸಾಮಾನ್ಯವಾಗಿ ಕುರಿಗಳು ಸಾವಿರ ರೂಪಾಯಿಗೆ ಮಾರಾಟವಾಗುವುದನ್ನು ಕೇಳಿದ್ದೇವೆ. ಆದರೆ ಬ್ರಿಟನ್ ನ ಲಾನಾರ್ಕ್ ನಲ್ಲಿ ಕುರಿಯೊಂದು ಮಾರಾಟವಾದ ಬೆಲೆ ಕೇಳಿದರೆ ಶಾಕ್ ಆಗ್ತೀರಿ.

ಹೌದು.  ಸ್ಕಾಟ್ಲೆಂಡ್ ನ ಗ್ಲ್ಯಾಸ್ಗೋದಲ್ಲಿ ನಡೆದ ಹರಾಜಿನಲ್ಲಿ ‘ಡಬಲ್ ಡೈಮಂಡ್’ ಎಂಬ ನೆದರ್ ಲ್ಯಾಂಡ್ ನ ಟೆಕ್ಸಲ್ನಿಂದ ತಳಿಯ 6 ತಿಂಗಳ ವಯಸ್ಸಿನ  ಕುರಿಯೊಂದು 3.5 ಕೋಟಿಗೆ ಮಾರಾಟವಾಗಿದೆ.

ಈ ತಳಿಯ ಕುರಿ ತೆಳ್ಳಗಿನ ಮಾಂಸ ಹಾಗೂ ಉಣ್ಣೆಗೆ ಹೆಸರುವಾಶಿಯಾಗಿದೆ. ಇದನ್ನು ಹೊಸೈರಿ ನೂಲುಗಳಿಗೆ ಬಳಸಲಾಗುತ್ತದೆಯಂತೆ. ಒಟ್ಟಾರೆ ಈ ಕುರಿಯನ್ನು ಜಗತ್ತಿನ ದುಬಾರಿ ಕುರಿ ಎಂದು ಕರೆಯಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

1 ನಿಮಿಷದಲ್ಲಿ 29 ಮೆಟಲ್ ಲೈಸೆನ್ಸ್ ಪ್ಲೇಟ್ ಗಳನ್ನು ಕಟ್ ಮಾಡಿದ ವೇಟ್ ಲಿಫ್ಟಿಂಗ್ ಚಾಂಪಿಯನ್