ಪ್ಲಾಸ್ಟಿಕ್ ಕರಗಿಸಿ ಪೆಟ್ರೋಲ್, ಡಿಸೇಲ್ ತಯಾರಿಸುವ ಯಂತ್ರ ಕಂಡುಹಿಡಿದ ಫ್ರಾನ್ಸ್​ ವಿಜ್ಞಾನಿಗಳು

Webdunia
ಶುಕ್ರವಾರ, 23 ಆಗಸ್ಟ್ 2019 (09:31 IST)
ಫ್ರಾನ್ಸ್ : ಮಣ್ಣಲ್ಲಿ ಕರಗದೆ ಪರಿಸರವನ್ನು ಹಾಳುಮಾಡುತ್ತಿದ್ದ ಪ್ಲಾಸ್ಟಿಕ್ ನ್ನು ಕರಗಿಸಿ  ಅದರಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವಂತಹ ಹೊಸ ಆವಿಷ್ಕಾರವನ್ನು ಫ್ರಾನ್ಸ್​ ವಿಜ್ಞಾನಿಗಳು ಮಾಡಿದ್ದಾರೆ.




ಹೌದು. ಫ್ರಾನ್ಸ್​ ವಿಜ್ಞಾನಿಗಳು ಪ್ಲಾಸ್ಟಿಕ್ ಕರಗಿಸುವ ಯಂತ್ರವನ್ನು ಕಂಡುಹಿಡಿದಿದ್ದು, ಇದರಲ್ಲಿ 450 ಡಿಗ್ರಿ ಸೆಲ್ಸಿಯಸ್​ ಶಾಖವಿಟ್ಟು, ಪ್ಲಾಸ್ಟಿಕ್​ ಅನ್ನು ಯಂತ್ರದೊಳಕ್ಕೆ ಹಾಕಿದರೆ ಪ್ಲಾಸ್ಟಿಕ್​ ಕರಗಿ ದ್ರವ ರೂಪದ ತೈಲವನ್ನು ಬಿಡುಗಡೆ ಮಾಡುತ್ತದೆ. ಇದು ಶೇ. 65 ರಷ್ಟು ಡೀಸೆಲ್​ ಹೊಂದಿರುತ್ತದೆ. ಇದನ್ನು ಜನರೇಟೆರ್​ ಹಾಗೂ ಮೋಟಾರ್​​ ಬೋಟ್​ಗಳಿಗೆ ಬಳಕೆ ಮಾಡಬಹುದು ಎನ್ಬಲಾಗಿದೆ.


ಅಲ್ಲದೇ ಇದರಿಂದ ಶೇ. 18ರಷ್ಟು ಪೆಟ್ರೋಲ್​,  ಶೇ. 10 ರಷ್ಟು ಗ್ಯಾಸ್​ ಹಾಗೂ ಶೇ.7 ರಷ್ಟು ಕ್ರೆಯಾನ್ಸ್​ ಮತ್ತು ಬಣ್ಣದ ಪೆನ್ಸಿಲ್ ತಯಾರಿಸಬಹುದಾದ ಕಾರ್ಬನ್​ ದೊರೆಯುತ್ತದೆಯಂತೆ. ಈ ಮೆಷೀನ್​ ನ ಬೆಲೆ 370 ರೂ.ಗಳಾಗಿದ್ದು, ಇದು  ತಿಂಗಳಿಗೆ 10 ಟನ್​ ಪ್ಲಾಸ್ಟಿಕ್​ ತೈಲವನ್ನು ಮಾರ್ಪಾಡು ಮಾಡುವ ಸಾಮರ್ಥ್ಯವನ್ನು ಹೊಂದಿದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ರಾಜಧಾನಿಯಲ್ಲಿ ಇಂದು ಎಷ್ಟು ಇಂಡಿಗೋ ವಿಮಾನ ಹಾರಾಟ ರದ್ದು ಗೊತ್ತಾ

Big Shocking: ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣದಲ್ಲಿ ಹೆಚ್ಚಳ

ಬಿಜೆಪಿ ಚುನಾವಣೆಗಾಗಿ, ನಾವು ದೇಶಕ್ಕಾಗಿ: ಪ್ರಿಯಾಂಕಾ ಗಾಂಧಿ ಕಿಡಿ

ಗುಜರಾತ್ ಸರ್ಕಾರ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದೆ: ಅರವಿಂದ್ ಕೇಜ್ರಿವಾಲ್

ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸೂರ್ಯಕುಮಾರ್ ಯಾದವ್

ಮುಂದಿನ ಸುದ್ದಿ
Show comments