Select Your Language

Notifications

webdunia
webdunia
webdunia
webdunia

ರಿಷಿ ಸುನಾಕ್ ಹೊಸ ಕ್ಯಾಬಿನೆಟ್ಗೆ ಸಿದ್ಧತೆ

ರಿಷಿ ಸುನಾಕ್ ಹೊಸ ಕ್ಯಾಬಿನೆಟ್ಗೆ ಸಿದ್ಧತೆ
ಲಂಡನ್ , ಬುಧವಾರ, 26 ಅಕ್ಟೋಬರ್ 2022 (08:32 IST)
ಲಂಡನ್ : ಬ್ರಿಟನ್ಗೆ ನೂತನ ಪ್ರಧಾನಿಯಾಗಿರುವ ಭಾರತ ಮೂಲದ ರಿಷಿ ಸುನಾಕ್ ಅವರು ಇಂದು 3ನೇ ಕಿಂಗ್ ಚಾರ್ಲ್ಸ್ ಅವರನ್ನು ಬೇಟಿಯಾದ ಗಂಟೆಯೊಳಗೆ ತಮ್ಮ ಜವಾಬ್ದಾರಿಯನ್ನು ತಕ್ಷಣವೇ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ.
 
ಅದರಂತೆಯೇ ಸುನಾಕ್ ತಮ್ಮ ಹೊಸ ಕ್ಯಾಬಿನೆಟ್ ಅನ್ನು ರಚಿಸಲು ಪೂರ್ವಭಾವಿಯಾಗಿ ಈ ಹಿಂದಿನ ಪ್ರಧಾನಿ ಲಿಜ್ ಟ್ರಸ್ ಅವರ ಮಂತ್ರಿಗಳ ತಂಡವನ್ನು ಕೆಳಗಿಳಿಯುವಂತೆ ಕೇಳಿಕೊಂಡಿದ್ದಾರೆ.

ಇಂದು ಸಂಜೆಯ ವೇಳೆಗೆ 2 ನಿರ್ಣಾಯಕ ನೇಮಕಾತಿಗಳನ್ನು ಮಾಡಲಾಗಿದೆ. ಉಪ ಪ್ರಧಾನಿಯಾಗಿ ಡೊಮಿನಿಕ್ ರಾಬ್ ಹಾಗೂ ಹಣಕಾಸು ಮಂತ್ರಿಯಾಗಿ ಜೆರೆಮಿ ಹಂಟ್ ಅವರನ್ನು ನೇಮಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಮ ಮಂದಿರದಲ್ಲಿ ದೇವರ ದರ್ಶನಕ್ಕೆ ಡೇಟ್ ಫಿಕ್ಸ್?