Select Your Language

Notifications

webdunia
webdunia
webdunia
webdunia

ಕ್ಯೂಬಾ ಮಹಾನ್ ಕ್ರಾಂತಿಕಾರಿ ಹೋರಾಟಗಾರ ಫಿಡಲ್ ಕ್ಯಾಸ್ಟ್ರೋ ನಿಧನ

ಕ್ಯೂಬಾ ಮಹಾನ್ ಕ್ರಾಂತಿಕಾರಿ ಹೋರಾಟಗಾರ ಫಿಡಲ್ ಕ್ಯಾಸ್ಟ್ರೋ ನಿಧನ
ಕ್ಯೂಬಾ , ಶನಿವಾರ, 26 ನವೆಂಬರ್ 2016 (11:35 IST)
ಮಹಾನ್ ಕ್ರಾಂತಿಕಾರಿ ಹೋರಾಟಗಾರ 90 ವರ್ಷ ವಯಸ್ಸಿನ ಫಿಡಲ್‌ ಕ್ಯಾಸ್ಟ್ರೋ ಇಂದು ಹವಾನಾದಲ್ಲಿ ನಿಧನ ಹೊಂದಿದ್ದಾರೆ.
ಫಿಡಲ್ ಕ್ಯಾಸ್ಟ್ರೋ ಸಹದೋರ ಕ್ಯೂಬಾ ಅಧ್ಯಕ್ಷ ರಾವುಲ್ ಕ್ಯಾಸ್ಟ್ರೋ ರಾಷ್ಟ್ರೀಯ ಸುದ್ದಿ ಚಾನೆಲ್‌ಗೆ ಮಾಹಿತಿ ನೀಡಿದ್ದಾರೆ.
 
ಕ್ಯೂಬಾ ಮಹಾನ್ ಕ್ರಾಂತಿಯ ಕಮಾಂಡರ್ ಇನ್ ಚೀಫ್ ಫಿಡಲ್ ಕ್ಯಾಸ್ಟ್ರೋ ನಿನ್ನೆ ರಾತ್ರಿ 10.29 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
 
ಫಿಡಲ್ ಕ್ಯಾಸ್ಟ್ರೋ ಸುಮಾರು 50 ವರ್ಷಗಳ ಕ್ಯೂಬಾ ದೇಶದಲ್ಲಿ ಆಳ್ವಿಕೆ ನಡೆಸಿದ್ದರು. ನಂತರ 2008ರಲ್ಲಿ ತಮ್ಮ ಸಹೋದರ ರಾವುಲ್ ಕ್ಯಾಸ್ಟ್ರೋಗೆ ಅಡಳಿತವನ್ನು ಹಸ್ತಾಂತರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಾಗ್ವಾರ್‌ ಲಾಂಡ್ ರೋವರ್‌ನಿಂದ ಬ್ರಿಟನ್‌ನಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆ