Select Your Language

Notifications

webdunia
webdunia
webdunia
webdunia

ಉಗ್ರ ಹಫೀಜ್ ಸಯೀದ್ ಪರ ವಿಶ್ವಸಂಸ್ಥೆ ಮುಂದೆ ಅಂಗಲಾಚಿದ ಪಾಕಿಸ್ತಾನ

ಉಗ್ರ ಹಫೀಜ್ ಸಯೀದ್ ಪರ ವಿಶ್ವಸಂಸ್ಥೆ ಮುಂದೆ ಅಂಗಲಾಚಿದ ಪಾಕಿಸ್ತಾನ
ಇಸ್ಲಾಮಾಬಾದ್ , ಗುರುವಾರ, 26 ಸೆಪ್ಟಂಬರ್ 2019 (10:04 IST)
ಇಸ್ಲಾಮಾಬಾದ್: ಜಾಗತಿಕ ಉಗ್ರ ಹಫೀಜ್ ಸಯೀದ್ ಗೆ ತನ್ನ ದೈನಂದಿನ ಖರ್ಚು ನಿಭಾಯಿಸಲಾದರೂ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಳ್ಳಲು ಅವಕಾಶ ಕೊಡಿ ಎಂದು ಪಾಕಿಸ್ತಾನ ವಿಶ್ವಸಂಸ್ಥೆಯೆದುರು ಅಂಗಲಾಚಿದೆ.


ಪಾಕಿಸ್ತಾನದ ಮನವಿ ಪುರಸ್ಕರಿಸಿರುವ ವಿಶ್ವಸಂಸ್ಥೆಯ ಸಮಿತಿ ಜಾಗತಿಕ ಉಗ್ರನಿಗೆ ತನ್ನ ಕುಟುಂಬ ನಿರ್ವಹಣೆಗೆ ಬೇಕಾಗುವಷ್ಟು ಹಣ ಖರ್ಚು ಮಾಡಲು ಅನುಮತಿ ನೀಡಿದೆ.

ಜಾಗತಿಕ ಉಗ್ರ ಎಂಬ ಹಣೆಪಟ್ಟಿ ನೀಡಿದ ಬಳಿಕ ಮುಂಬೈ ದಾಳಿಕೋರ ಹಫೀಜ್ ಸಯೀದ್ ಬ್ಯಾಂಕ್ ಖಾತೆಗಳನ್ನೂ ವಿಶ್ವಸಂಸ್ಥೆ ಮುಟ್ಟುಗೋಲು ಹಾಕಿತ್ತು. ಇದೀಗ ಉಗ್ರನಿಗೆ ತನ್ನ ಕುಟುಂಬ ನಿರ್ವಹಣೆಗೆ ಪಾಕಿಸ್ತಾನ ಕರೆನ್ಸಿ 1,50,000 ಅಂದರೆ 1,000 ಡಾಲರ್ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ನಂತರ ಜನರು ಇಷ್ಟಪಡುವ ವ್ಯಕ್ತಿ ಎಂದರೆ ಧೋನಿಯಂತೆ