Select Your Language

Notifications

webdunia
webdunia
webdunia
webdunia

ಮಾಜಿ ಪ್ರೇಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ!

ಮಾಜಿ ಪ್ರೇಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ!
ನವದೆಹಲಿ , ಭಾನುವಾರ, 6 ಫೆಬ್ರವರಿ 2022 (09:10 IST)
ನವದೆಹಲಿ: ಲವ್ವರ್ ಕೈ ಕೊಟ್ಟಳೆಂದು ಬೇಸರದಲ್ಲಿದ್ದೀರಾ? ಹಾಗಿದ್ದರೆ ಈ ಪ್ರೇಮಿಗಳ ದಿನಕ್ಕೆ ನಿಮ್ಮ ಹಳೇ ಲವ್ವರ್ ಗೆ ತಕ್ಕ ಪಾಠ ಕಲಿಸಲು ಒಂದೊಳ್ಳೆ ಅವಕಾಶ ಸಿಗಲಿದೆ.

ಚಿಕಾಗೋದ ಬ್ರೂಕ್ ಫೀಲ್ಡ್ ಮೃಗಾಲಯವೊಂದು ಈ ಬಗ್ಗೆ ಟ್ವೀಟ್ ಮಾಡಿದ್ದು, ಭಗ್ನ ಪ್ರೇಮಿಗಳಿಗೆ ಒಳ್ಳೆ ಆಫರ್ ಕೊಟ್ಟಿದೆ. ಜಿರಳೆಗೆ ನಿಮ್ಮ ಹಳೇ ಪ್ರೇಮಿಯ ಹೆಸರಿಟ್ಟು ಸೇಡು ತೀರಿಸಿಕೊಳ್ಳಿ ಎಂದು ಆಫರ್ ನೀಡಿದೆ!

ಮೃಗಾಲಯದಲ್ಲಿ ಭಾರತೀಯ ಕರೆನ್ಸಿ 150 ರೂ. ನೀಡಿ ಜಿರಳೆಗೆ ಹಳೇ ಲವ್ವರ್ ನ ಹೆಸರು ಇಡಬಹುದು. ಇದರಿಂದ ಹಳೇ ಲವ್ವರ್ ಗೆ ಗೌರವ ಸೂಚಿಸಿದಂತಾಗುತ್ತದೆ ಅಥವಾ ಅವರ ಮೇಲಿನ ಕೋಪ ತೀರಿಸಿಕೊಂಡಂತಾಗುತ್ತದೆ ಎಂದು ಮೃಗಾಲಯ ಆಫರ್ ನೀಡಿದೆ. ಈ ಟ್ವೀಟ್ ಭಾರೀ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಂಗಪಟ್ಟಣ-ಗುಡ್ಡೆಹೊಸೂರು; 4 ಪಥ ರಸ್ತೆ ನಿರ್ಮಾಣಕ್ಕೆ ಶೀಘ್ರ ಚಾಲನೆ: ಪ್ರತಾಪ್ ಸಿಂಹ