Select Your Language

Notifications

webdunia
webdunia
webdunia
Sunday, 6 April 2025
webdunia

ಸ್ತನ ಪಾನ ಮಾಡಿಸುವ ಮಹಿಳೆಯ ಫೋಟೋ ತೆಗೆದರೆ ಜೈಲು!

ಸ್ತನಪಾನ
ಲಂಡನ್ , ಶುಕ್ರವಾರ, 7 ಜನವರಿ 2022 (09:10 IST)
ಲಂಡನ್: ಛಾಯಾಚಿತ್ರವನ್ನೇ ಹವ್ಯಾಸ ಮಾಡಿಕೊಂಡವರು ತಮ್ಮ ಕಲಾತ್ಮಕತೆ ಪ್ರದರ್ಶಿಸಲು ಮಹಿಳೆ ಹಾಲುಣಿಸುವ ಫೋಟೋವನ್ನೂ ತೆಗೆಯುವುದು ನೋಡಿದ್ದೇವೆ. ಆದರೆ ಇನ್ಮುಂದೆ ಇಂತಹ ಫೋಟೋ ತೆಗೆದರೆ ಜೈಲೂಟ ಗ್ಯಾರಂಟಿ!

ಈ ನಿಯಮ ಬಂದಿರುವುದು ಇಂಗ್ಲೆಂಡ್ ನಲ್ಲಿ. ಮಹಿಳೆ ಸಾರ್ವಜನಿಕ ಸ್ಥಳಗಳಲ್ಲಿ ಸ್ತನ ಮಾಡಿಸುವಾಗ ಫೋಟೋ ತೆಗೆದರೆ ಕಾನೂನು ಪ್ರಕಾರ ಶಿಕ್ಷಿಸುವಾಗ ನಿಯಮವೊಂದಕ್ಕೆ ಬ್ರಿಟನ್ ಸಂಸತ್ ಅನುಮೋದನೆ ನೀಡಿದೆ.

ಈ ಹಿಂದೆ ಸಂಸದೆ ಸ್ಟೆಲ್ಲಾ ಕ್ರೀಸಿ ರೈಲು ಪ್ರಯಾಣದ ವೇಳೆ ತಮ್ಮ ಮಗುವಿಗೆ ಹಾಲುಣಿಸುವಾಗ ಯಾರೋ ಫೋಟೋ ತೆಗೆದು ಹರಿಯಬಿಟ್ಟಿದ್ದರು. ಇದರ ವಿರುದ್ಧ ಸಿಡಿದೆದ್ದ ಸಂಸದೆ ತುಂಬಾ ಸಮಯದಿಂದ ಇಂತಹದ್ದೊಂದು ನಿಯಮ ತರಲು ಹೋರಾಟ ನಡೆಸಿದ್ದರು. ಕೊನೆಗೂ ಈಗ ಅವರ ಹೋರಾಟಕ್ಕೆ ಜಯ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ಕರ್ಫ್ಯೂ ನಲ್ಲಿ ಏನಿರುತ್ತೆ?