Webdunia - Bharat's app for daily news and videos

Install App

ಕಾಡಿನಲ್ಲಿ ಗರ್ಭಿಣಿ ಮೇಲೆ ನಾಯಿ ಮಾಡಿತು ನೀಚ ಕೆಲಸ

Webdunia
ಬುಧವಾರ, 20 ನವೆಂಬರ್ 2019 (16:23 IST)
ಐದು ತಿಂಗಳ ಗರ್ಭಿಣಿ  ಮೇಲೆ ನಾಯಿಗಳು ಮಾಡಬಾರದ ಕೆಲಸ ಮಾಡಿ ಓಟ ಕಿತ್ತಿವೆ.

ಕಾಡಿನ ನಾಯಿಗಳ ದಾಳಿಯಿಂದ ಗರ್ಭಿಣಿಯೊಬ್ಬಳು ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ.

ಕಾಡಿಗೆ ಬೇಟೆಗೆ ಅಂತ ತೆರಳಿದ್ದ ಗರ್ಭಿಣಿ ಅಲಿಸಾ ಮೇಲೆ ಕಾಡು ನಾಯಿಗಳು ಹಿಂಡು ಹಿಂಡಾಗಿ ದಾಳಿ ನಡೆಸಿವೆ. ಪರಿಣಾಮ ರಕ್ತ ಸ್ರಾವದಿಂದಾಗಿ ಗರ್ಭಿಣಿ ಸಾವನ್ನಪ್ಪಿದ್ದಾಳೆ.

ಫ್ರಾನ್ಸ್ ನ ಅರಣ್ಯದಲ್ಲಿ ಈ ಮನ ಕಲುಕುವ ಘಟನೆ ನಡೆದಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments