Webdunia - Bharat's app for daily news and videos

Install App

ಪ್ರೇತಾತ್ಮದ ಜೊತೆ ಸಾಕುನಾಯಿ ಆಟ! ಮಾಲಿಕ ಪ್ರಕಟಿಸಿದ ವಿಡಿಯೋ ವೈರಲ್

Webdunia
ಶುಕ್ರವಾರ, 26 ನವೆಂಬರ್ 2021 (08:45 IST)
ಸಿಡ್ನಿ: ನನ್ನ ಸಾಕು ನಾಯಿಯ ಜೊತೆ ಪ್ರೇತಾತ್ಮ ಆಡುವುದನ್ನು ಕಂಡೆ ಎಂದು ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಪ್ರಕಟಿಸಿದ ವಿಡಿಯೋವೊಂದು ಈಗ ಸಂಚಲನ ಮೂಡಿಸಿದೆ.

31 ಸೆಕೆಂಡ್ ಗಳ ವಿಡಿಯೋವನ್ನು ಯೂ ಟ್ಯೂಬ್ ನಲ್ಲಿ ಪ್ರಕಟಿಸಿರುವ ಮಾಲಿಕ ನನ್ನ ನಾಯಿ ಜೊತೆ ಪ್ರೇತಾತ್ಮ ಆಟವಾಡುತ್ತಿತ್ತು ಎಂದಿದ್ದಾನೆ. ಈತನ ವಿಡಿಯೋಗೆ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವ್ಯೂ ಬಂದಿದೆ.

ಆದರೆ ಮತ್ತೆ ಕೆಲವರು ಇದು ಪ್ರಚಾರಕ್ಕಾಗಿ ಮಾಡಿದ ಕಟ್ಟುಕತೆಯಷ್ಟೇ ಎಂದಿದ್ದಾರೆ. ನಾಯಿಯನ್ನೇ ಹೋಲುವ ಬಿಳಿ ಆಕೃತಿ ವಿಡಿಯೋದಲ್ಲಿ ಕಂಡುಬರುತ್ತಿದ್ದು, ಕೆಲವರನ್ನು ಬೆಚ್ಚಿ ಬೀಳಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments