Select Your Language

Notifications

webdunia
webdunia
webdunia
webdunia

ಪೋರ್ನ್ ಸೈಟ್ ನಲ್ಲಿ ಗಣಿತ ಪಾಠ ಮಾಡಿ ಕೋಟಿ ಸಂಪಾದಿಸಿದ ಶಿಕ್ಷಕ!

ಪೋರ್ನ್ ಸೈಟ್ ನಲ್ಲಿ ಗಣಿತ ಪಾಠ ಮಾಡಿ ಕೋಟಿ ಸಂಪಾದಿಸಿದ ಶಿಕ್ಷಕ!
ತೈವಾನ್ , ಬುಧವಾರ, 27 ಅಕ್ಟೋಬರ್ 2021 (10:29 IST)
ತೈವಾನ್: ಕೊರೋನಾ ಕಾಲದಲ್ಲಿ ಆನ್ ಲೈನ್ ಶಿಕ್ಷಣ ಜನಪ್ರಿಯವಾಗಿದೆ. ಆದರೆ ಇಲ್ಲೊಬ್ಬ ಶಿಕ್ಷಕ ಪೋರ್ನ್ ಸೈಟ್ ನಲ್ಲಿ ಗಣಿತ ಪಾಠದ ವಿಡಿಯೋ ಅಪ್ ಲೋಡ್ ಮಾಡಿ ಕೋಟಿ ಸಂಪಾದಿಸಿದ ಘಟನೆ ನಡೆದಿದೆ.

ತೈವಾನ್ ನ ಶಿಕ್ಷಕನೊಬ್ಬ ಸಾಮಾನ್ಯ ವೆಬ್ ಸೈಟ್ ನಲ್ಲಿ ತನ್ನ ಪಾಠದ ವಿಡಿಯೋ ಅಪ್ ಲೋಡ್ ಮಾಡಿದ್ದ. ಆದರೆ ಇದಕ್ಕೆ ಅಷ್ಟೊಂದು ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ನೇರವಾಗಿ ಪೋರ್ನ್ ಸೈಟ್ ನಲ್ಲಿ ಲೆಕ್ಕದ ಪಾಠದ ವಿಡಿಯೋ ಅಪ್ ಲೋಡ್ ಮಾಡಿದ್ದಾನೆ!

ವಿಶೇಷವೆಂದರೆ ಪೋರ್ನ್ ಸೈಟ್ ನಲ್ಲಿ ವಿಡಿಯೋ ಮಾಡಿದ ಕಾರಣಕ್ಕೆ ವಿಡಿಯೋ ವೈರಲ್ ಆಗಿದೆ. 1.6 ಮಿಲಿಯನ್ ಗೂ ಅಧಿಕ ಜನ ವೀಕ್ಷಣೆ ಮಾಡಿದ್ದು, ಇದರಿಂದ ಆತ ವರ್ಷಕ್ಕೆ ಸುಮಾರು 2 ಕೋಟಿಯಷ್ಟು ಹಣ ಸಂಪಾದನೆ ಮಾಡಿದ್ದಾನೆ!

Share this Story:

Follow Webdunia kannada

ಮುಂದಿನ ಸುದ್ದಿ

ಉಭಯ ದೇಶದ ನಾಯಕರ ಮುಖಾಮುಖಿ