Select Your Language

Notifications

webdunia
webdunia
webdunia
webdunia

ಫೇಸ್​ಬುಕ್ ಮರುಬ್ರ್ಯಾಂಡ್ ಆಗಲಿದೆಯಂತೆ!?

ಫೇಸ್​ಬುಕ್ ಮರುಬ್ರ್ಯಾಂಡ್ ಆಗಲಿದೆಯಂತೆ!?
ನವದೆಹಲಿ , ಬುಧವಾರ, 20 ಅಕ್ಟೋಬರ್ 2021 (14:30 IST)
ನವದೆಹಲಿ : ಸಾಮಾಜಿಕ ಮಾಧ್ಯಮ ದೈತ್ಯ ಫೇಸ್​ಬುಕ್ ಇಂಕ್ ಮುಂದಿನ ವಾರ ಕಂಪೆನಿಯನ್ನು ಹೊಸ ಹೆಸರಿನೊಂದಿಗೆ ಮರುಬ್ರ್ಯಾಂಡ್ ಮಾಡಲು ಯೋಜಿಸುತ್ತಿದೆ, ಎಂದು ಈ ವಿಷಯದ ನೇರವಾದ ಮಾಹಿತಿ ಹೊಂದಿರುವ ಮೂಲವನ್ನು ಉಲ್ಲೇಖಿಸಿ ಅಕ್ಟೋಬರ್ 19 ರಂದು “ವರ್ಜ್” ವರದಿ ಮಾಡಿದೆ.

ಫೇಸ್​ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್ಬರ್ಗ್ ಅಕ್ಟೋಬರ್ 28ರಂದು ಕಂಪನಿಯ ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್‌ನಲ್ಲಿ ಹೆಸರು ಬದಲಾವಣೆಯ ಬಗ್ಗೆ ಮಾತನಾಡಲು ಯೋಜಿಸಿದ್ದಾರೆ, ಆದರೆ ಅದನ್ನು ಶೀಘ್ರದಲ್ಲೇ ಅನಾವರಣಗೊಳಿಸಬಹುದು ಎಂದು ವರ್ಜ್ ವರದಿ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರ ಜನರಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಡಬಹುದು ಎಂಬ ನಂಬಿಕೆ ಮೂಡಿಸಿದೆ: ಮೋದಿ