Select Your Language

Notifications

webdunia
webdunia
webdunia
webdunia

ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡನ್

ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡನ್
ಅಮೇರಿಕ , ಭಾನುವಾರ, 8 ನವೆಂಬರ್ 2020 (10:03 IST)
ಅಮೇರಿಕ : ಅಮೇರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವು ಸಾಧಿಸಿದ್ದು, ಆ ಮೂಲಕ ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜನರನ್ನುದ್ದೇಶಿ ಮಾತನಾಡಿದ ಅವರು, ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕೆ ಧನ್ಯವಾದಗಳು. ಚುನಾವಣೆಯಲ್ಲಿ ನನಗೆ ಹೆಚ್ಚು ವೋಟ್ ಸಿಕ್ಕಿದೆ. 7 ಕೋಟಿ 40 ಲಕ್ಷ ವೋಟ್ ಪಡೆದಿದ್ದೇನೆ. ಅಮೇರಿಕದ ಇತಿಹಾಸದಲ್ಲೇ ಇದು ಹೆಚ್ಚು ಮತ. ಟ್ರಂಪ್ ಗೆ ಮತ ಹಾಕಿದವರ ನಿರಾಸೆಯನ್ನು ನೋಡಿದ್ದೇನೆ. ಈಗ ಎಲ್ಲ ವಿಚಾರ ಮರೆತು ಒಟ್ಟಾಗಿ ಕೆಲಸ ಮಾಡೋಣ. ಎಲ್ಲರ ಸಮಸ್ಯೆ ಆಲಿಸಿ ಬಗೆಹರಿಸುವ ಕೆಲಸ ಮಾಡೋಣ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಗಿದ್ದ ಮಗಳ ಮೇಲೆಯೇ ಇಂತಹ ನೀಚ ಕೃತ್ಯ ಎಸಗಿದ ಪಾಪಿ ತಂದೆ