ಮೆಡಿಕಲ್ ಶಾಪ್‌‍ಗೆ ಬಂದು ಚಿಕಿತ್ಸೆ ನೆರವು ಕೋರಿದ ಬೀದಿನಾಯಿ ವಿಡಿಯೋ ವೈರಲ್

Webdunia
ಮಂಗಳವಾರ, 25 ಜೂನ್ 2019 (18:05 IST)
ಗಾಯಗೊಂಡ ಬೀದಿನಾಯಿಯೊಂದು ಮೆಡಿಕಲ್ ಶಾಪ್‌ಗೆ ಬಂದು ಮಾಲೀಕನಿಗೆ ಚಿಕಿತ್ಸೆ ನೀಡುವಂತೆ ಕೋರಿದ ವಿಚಿತ್ರ ಘಟನೆಯ ವಿಡಿಯೋ ವೈರಲ್ ಆಗಿದೆ.
ಇಸ್ತಾನ್‌ಬುಲ್‌ನಲ್ಲಿ ಬಾನು ಝೇಂಗಿಸ್ ಮೆಡಿಕಲ್ ಶಾಪ್ ನಡೆಸುತ್ತಿದ್ದು ಪ್ರಾಣಿಪ್ರಿಯರಾಗಿದ್ದಾರೆ. ಇಂದು ಮಧ್ಯಾಹ್ನ ಬೀದಿನಾಯಿಯೊಂದು ಮೆಡಿಕಲ್ ಶಾಪ್ ಪ್ರವೇಶಿಸಿ, ಮಾಲೀಕನ ಮುಂದೆ ಗಾಯಗೊಂಡ ಕಾಲನ್ನು ತೋರಿಸಿದೆ. ಕೂಡಲೇ ಮಾಲೀಕ ಏನಾದರೂ ಸಮಸ್ಯೆ ಇದೆಯೇ ಎಂದು ಕೇಳಿದಾಗ ಹೌದು ಎನ್ನುವಂತೆ ತಲೆಯಾಡಿಸಿದೆ. ರಕ್ತ ಹರಿಯುತ್ತಿದ್ದ ಕಾಲು ನೋಡಿದ ಮಾಲೀಕ ಕೂಡಲೇ ಚಿಕಿತ್ಸೆ ನೀಡಿದ್ದಾನೆ.
 
ಮೆಡಿಕಲ್ ಶಾಪ್ ಮಾಲೀಕ ಬಾನು ಝೇಂಗಿಸ್ ಘಟನೆಯ ಬಗ್ಗೆ ವಿಡಿಯೋ ಬಿಡುಗಡೆಗೊಳಿಸಿದ್ದು, ಮಾಲೀಕ ಚಿಕಿತ್ಸೆ ನೀಡಿದ ನಂತರ ಧನ್ಯವಾದಗಳು ಎನ್ನುವಂತೆ ನಾಯಿ ಆತನೊಂದಿಗೆ ವರ್ತಿಸಿರುವ ವಿಡಿಯೋ ಎಲ್ಲರಿಗೂ ಮೆಚ್ಚುಗೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪರಾಷ್ಟ್ರಪತಿ ರಾಧಾಕೃಷ್ಣನ್‌ ರಾಜ್ಯದ ಮೊದಲ ಭೇಟಿಯಲ್ಲೇ ಹಲವು ಮಹತ್ವದ ಕಾರ್ಯಕ್ರಮ

ಮತಗಳ್ಳತನ ವಿರುದ್ಧ ಬೃಹತ್ ಸಭೆಗೆ ಸಿದ್ಧತೆ: ಡಿಕೆ ಶಿವಕುಮಾರ್‌

ತಲೆಗೆ ಬಂದೂಕಿಡುವ ಸರ್ಕಾರ ಜನರಿಗೆ ಬೇಡ: ಮಹಾಘಟಬಂಧನ ವಿರುದ್ಧ ಮೋದಿ ವಾಗ್ದಾಳಿ

ಕಾನೂನಿನಲ್ಲಿ ಮಾನ್ಯತೆಯಿಲ್ಲದಿದ್ದರೂ ಸಲಿಂಗ ವಿವಾಹವಾದ ರಿಯಾ ನೃತ್ಯಪಟು ಯುವತಿಯರು

ಎರ್ನಾಕುಲಂ- ಬೆಂಗಳೂರು ಸೇರಿ 4 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಗ್ರೀನ್‌ಸಿಗ್ನಲ್‌

ಮುಂದಿನ ಸುದ್ದಿ
Show comments