Select Your Language

Notifications

webdunia
webdunia
webdunia
webdunia

ನ್ಯೂಜಿಲ್ಯಾಂಡಿ‌ನಲ್ಲೂ ಭಾರತೀಯನ ಮೇಲೆ ಹಲ್ಲೆ

ನ್ಯೂಜಿಲ್ಯಾಂಡಿ‌ನಲ್ಲೂ ಭಾರತೀಯನ ಮೇಲೆ ಹಲ್ಲೆ
ಅಕ್ಲೆಂಡ್ , ಬುಧವಾರ, 8 ಮಾರ್ಚ್ 2017 (07:46 IST)
ಅಮೇರಿಕದಲ್ಲಿ ಭಾರತೀಯರ ಮೇಲೆ ಹಲ್ಲೆ, ಹತ್ಯೆಗಳು ಮುಂದುವರೆದಿರುವ ಬೆನ್ನಲ್ಲೇ ನ್ಯೂಜಿಲ್ಯಾಂಡ್‌ನಲ್ಲೂ ಭಾರತೀಯರ ಮೇಲೆ ಹಲ್ಲೆಯಾಗಿದೆ. ಕಳೆದವಾರ ನಡೆದ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲಾತಾಣಗಳಲ್ಲೀಗ ವೈರಲ್ ಆಗಿದೆ.
ಆಕ್ಲೆಂಡಿನ ರಸ್ತೆಯಲ್ಲಿ ಭಾರತೀಯ ಮೂಲದ ನವೀಂದರ್ ವೀರ್ ಸಿಂಗ್ ಎಂಬಾತನ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭಿಸಿದ ವ್ಯಕ್ತಿಯೋರ್ವ, ಬಳಿಕ ಹಲ್ಲೆ ಮಾಡಿದ್ದಾನೆ ಮತ್ತು ನೀನು ಇಲ್ಲಿರೋದು ಬೇಡ.ನಿನ್ನ ದೇಶಕ್ಕೆ ಹೋಗು ಎಂದು ಅರಚಾಡಿದ್ಜಾನೆ.
 
ಆತ ಜನಾಂಗೀಯವಾಗಿ ನಿಂದಿಸುವುದೆಲ್ಲವನ್ನು ವಿಡಿಯೋ ಮಾಡಿಕೊಂಡಿದ್ದ ನವೀಂದರ್ ಸಿಂಗ್, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ಸರ್ಕಾರಗಳೆಡರ ಕಳವಳಕ್ಕೆ ಕಾರಣವಾಗಿದೆ,

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮುಳುಗಿದ ಕೆಎಸ್ಆರ್ಟಿಸಿ ಬಸ್, ಪ್ರಯಾಣಿಕರ ರಕ್ಷಣೆ