Select Your Language

Notifications

webdunia
webdunia
webdunia
webdunia

ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್ ಸ್ಪರ್ಧೆ : ಎಲೋನ್ ಮಸ್ಕ್

ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್ ಸ್ಪರ್ಧೆ : ಎಲೋನ್ ಮಸ್ಕ್
ವಾಷಿಂಗ್ಟನ್ , ಶುಕ್ರವಾರ, 18 ಆಗಸ್ಟ್ 2023 (12:50 IST)
ವಾಷಿಂಗ್ಟನ್ : ಭಾರತೀಯ ಅಮೆರಿಕನ್ ಶಾಸಕ ವಿವೇಕ್ ರಾಮಸ್ವಾಮಿ ಅವರು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ವಿವೇಕ್ ಬಗ್ಗೆ ಟ್ವಿಟ್ಟರ್ ಮಾಲೀಕ ಎಲೋನ್ ಮಸ್ಕ್ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.

ರಿಪಬ್ಲಿಕನ್ ನಾಯಕ ವಿವೇಕ್, ಮಾಜಿ ಫಾಕ್ಸ್ ನ್ಯೂಸ್ ಆ್ಯಂಕರ್ ಟಕರ್ ಕಾರ್ಲ್ಸನ್ಗೆ ನೀಡಿದ ಸಂದರ್ಶನದ ವೀಡಿಯೋವನ್ನು ಎಲೋನ್ ಮಸ್ಕ್ ತಮ್ಮ ಟ್ವೀಟ್ ಖಾತೆಯಲ್ಲಿ (ಎಕ್ಸ್) ಹಂಚಿಕೊಂಡಿದ್ದಾರೆ. ‘ಅವರು (ವಿವೇಕ್) ಅತ್ಯಂತ ಭರವಸೆಯ ಅಭ್ಯರ್ಥಿ’ ಎಂದು ಮಸ್ಕ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ರಹಸ್ಯ ಸಭೆ ಬಳಿಕ ಶಿವರಾಮ್ ಹೆಬ್ಬಾರ್ ಹೇಳಿದ್ದೇನು?