Select Your Language

Notifications

webdunia
webdunia
webdunia
webdunia

ಇದೆಂಥ ಹೀನ ಕೃತ್ಯ..ಪಂಚಾಯ್ತಿ ಆದೇಶವೆಂದು ಕುಟುಂಬಸ್ಥರ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಇದೆಂಥ ಹೀನ ಕೃತ್ಯ..ಪಂಚಾಯ್ತಿ ಆದೇಶವೆಂದು ಕುಟುಂಬಸ್ಥರ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಲಾಹೋರ್ , ಗುರುವಾರ, 27 ಜುಲೈ 2017 (17:04 IST)
ಲಾಹೋರ್: ಗ್ರಾಮ ಪಂಚಾಯಿತಿ ಸದಸ್ಯರ ಆದೇಶ ಹಿನ್ನಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಕೆಯ ಕುಟುಂಬಸ್ಥರ ಎದುರೇ ಅತ್ಯಾಚಾರ ಮಾಡಿರುವ ಘೋರ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜ್ ಪುರಿಯಲ್ಲಿ ನಡೆದಿದೆ. 
 
ಅತ್ಯಾಚಾರಕ್ಕೊಳಗಾದ ಬಾಲಕಿಯ ಸಹೋದರ ಬೇರೊಬ್ಬ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಸೇರಿಸಲಾಗಿತ್ತು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರು ಅತ್ಯಾಚಾರವೆಸಗಿರುವ ಸಹೋದರನ ತಂಗಿ ಮೇಲೆ ಸಂತ್ರಸ್ತೆಯ ಸಹೋದರ ಅತ್ಯಾಚಾರ ಮಾಡುವಂತೆ ಆದೇಶ ನೀಡಿದ್ದಾರೆ. ಹೀಗಾಗಿ ಕುಟುಂಬಸ್ಥರ ಎದುರೇ 16 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಲಾಗಿದೆ. 
 
ಘಟನೆಗೆ ಸಂಬಂಧಿಸಿದಂತೆ ಪೊಲೀಸರು 20 ಜನರನ್ನು ಬಂಧಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವುದನ್ನು ತಪ್ಪಿಸಲು ಪ್ರಿಯತಮೆಯ ಮೇಲೆ ಗೆಳೆಯರಿಂದ ರೇಪ್ ಮಾಡಿಸಿದ ಪ್ರಿಯಕರ